'ರಾರಾ'ದಲ್ಲಿ ಮುನಿರತ್ನ ಹ್ಯಾಟ್ರಿಕ್ ,ಶಿರಾದಲ್ಲಿ ವಿಜಯೇಂದ್ರ ಮ್ಯಾಜಿಕ್: ಬಿಜೆಪಿ ಗೆಲುವಿನ ಸೀಕ್ರೆಟ್ ಇದು!

ಆರ್‌ಆರ್‌ ನಗರದಲ್ಲಿ ಹಳೆ ಹುಲಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 58113 ಮತಗಳ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮುನಿರತ್ನ ಅವರಿಗೆ ಟಫ್‌ ಫೈಟ್ ಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು.

First Published Nov 11, 2020, 11:57 AM IST | Last Updated Nov 11, 2020, 12:00 PM IST

ಬೆಂಗಳೂರು (ನ. 11): ಆರ್‌ಆರ್‌ ನಗರದಲ್ಲಿ ಹಳೆ ಹುಲಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 58113 ಮತಗಳ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮುನಿರತ್ನ ಅವರಿಗೆ ಟಫ್‌ ಫೈಟ್ ಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೊದಲ ಸುತ್ತಿನಿಂದಲೇ ಬಾರೀ ಮುನ್ನಡೆ ಕಾಯ್ದುಕೊಂಡಿದ್ದ ಮುನಿರತ್ನ ಸತತ 3 ನೇ ಬಾರಿ ಗೆಲುವು ಸಾಧಿಸಿದ್ದಾರೆ. 

ಯೋಗೇಶ್ ಗೌಡ ಕೇಸ್‌ನ ಸ್ಫೋಟಕ ಸತ್ಯಗಳಿಗೆ ಬೆಚ್ಚಿಬಿದ್ದ ಸಿಬಿಐ!

ಇನ್ನು ಶಿರಾದಲ್ಲಿ ಬಿಜೆಪಿ ಅಸ್ತಿತ್ವದಲ್ಲೇ ಇರಲಿಲ್ಲ. ಕರ್ನಾಟಕ ಬಿಜೆಪಿ ಚಾಣಕ್ಯ ಎಂದೇ ಕರೆಯುವ ವಿಜಯೇಂದ್ರ ಶಿರಾದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಮುನಿರತ್ನ ಹ್ಯಾಟ್ರಿಕ್ ಸೀಕ್ರೆಟ್ ಏನು? ಶಿರಾದಲ್ಲಿ ಕಮಲ ಅರಳಲು ಕಾರಣವಾಗಿದ್ದೇನು? ನೋಡೋಣ ಇನ್‌ಸೈಡ್‌ ಪಾಲಿಟಿಕ್ಸ್‌ನಲ್ಲಿ..!

 

Video Top Stories