Asianet Suvarna News Asianet Suvarna News

ಯೋಗೇಶ್‌ ಗೌಡ ಕೇಸ್‌ನ ಸ್ಫೋಟಕ ಸತ್ಯಗಳಿಗೆ ಬೆಚ್ಚಿಬಿದ್ದ ಸಿಬಿಐ!

ಯೋಗೇಶ್ ಗೌಡ ಕೊಲೆ ಪ್ರಕರಣ/ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನದ ನಂತರ ಒಂದೊಂದೆ ವಿಚಾರ ಬಹಿರಂಗ/ ಸ್ಫೋಟಕ ಮಾಃಇತಿ ಬೆನ್ನು ಹತ್ತಿರುವ ಸಿಬಿಐ

ಬೆಂಗಳೂರು/ ಧಾರವಾಡ(ನ.  10)   ಧಾರವಾಡದ ಯೋಗೀಶ್ ಗೌಡ ಕೊಲೆ ಪ್ರಕರಣ ಒಂದೊಂದೇ ಭಯಾನಕ ಅಂಶಗಳು ಬಯಲಾಗುತ್ತಿವೆ.

ಸಿಬಿಐ ಮಾಜಿ ಸಚಿವ ವಿನಯ್ ಕುಲಕರ್ಣಿ ಅರೆಸ್ಟ್ ಮಾಡಿದ ಮೇಲೆ ಮಾಜಿ ಮಂತ್ರಿ ಮತ್ತು ಪೊಲೀಸರ ನಡುವಿನ ಹೊಂದಾಣಿಕೆ ಕತೆಯನ್ನು  ಹೇಳುತ್ತಿದೆ. 

Video Top Stories