Asianet Suvarna News Asianet Suvarna News

ಕರ್ನಾಟಕ ಬೈ ಎಲೆಕ್ಷನ್, ಅನರ್ಹರ ಗೆಲುವು: ಯಾಕೆ ಹೀಗಾಯ್ತು? ಇಲ್ಲಿದೆ ವಿಶ್ಲೇಷಣೆ

ರಾಜಕೀಯ ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕದ 15 ಕ್ಷೇತ್ರಗಳ ಉಪ ಚುನಾವಣಾ ಸಮರದ ಫಲಿತಾಂಶ ಪ್ರಕಟವಾಗಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಸರ್ಕಾರ ಸುಬಧ್ರಗೊಂಡಿದೆ. ಹೀಗಿರುವಾಗ ಈ ಚುನಾವಣಾ ಫಲಿತಾಂಶದ ಕುರಿತು ಸುವರ್ಣ ನ್ಯೂಸ್ ನಿರೂಪಕ ರಮಾಕಾಂತ್ ಆರ್ಯನ್ ನಡೆಸಿರುವ ವಿಶ್ಲೇಷಣೆ ಹೀಗಿದೆ.

First Published Dec 9, 2019, 1:36 PM IST | Last Updated Dec 9, 2019, 4:44 PM IST

ಬೆಂಗಳೂರು[ಡಿ.09]: ರಾಜಕೀಯ ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕದ 15 ಕ್ಷೇತ್ರಗಳ ಉಪ ಚುನಾವಣಾ ಸಮರದ ಫಲಿತಾಂಶ ಪ್ರಕಟವಾಗಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಸರ್ಕಾರ ಸುಬಧ್ರಗೊಂಡಿದೆ.

ಹೀಗಿರುವಾಗ ಈ ಬಾರಿಯ ಚುನಾವಣೆಯಲ್ಲಿ ಅನರ್ಹರು ಹೇಗೆ ಗೆದ್ದರು? ಹಣಕ್ಕೆ ಮಾರಾಟವಾಗಿದ್ದಾರೆ ಎಂದೇ ಬಿಂಬಿತರಾಗಿದ್ದ ರಾಜಕೀಯ ನಾಯಕರಿಗೆ ಜನರೇಕೆ ಮತ ನೀಡಿದರು ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಚುನಾವಣಾ ಫಲಿತಾಂಶದ ಕುರಿತು ಸುವರ್ಣ ನ್ಯೂಸ್ ನಿರೂಪಕ ರಮಾಕಾಂತ್ ಆರ್ಯನ್ ನಡೆಸಿರುವ ವಿಶ್ಲೇಷಣೆ ಹೀಗಿದೆ.

ಕರ್ನಾಟಕ ಉಪ ಚುನಾವಣೆ: ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

Video Top Stories