Asianet Suvarna News Asianet Suvarna News

ರಾಜ್ಯಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ಸಿದ್ದುಕೈಗೆ ಸಿಕ್ಕಿತು ಹೊಸ ಅಸ್ತ್ರ!

ರಾಜ್ಯ ಬಜೆಟ್ ಅಧಿವೇಶನ ಆರಂಭ/ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲಾನ್/ ಸಿದ್ದರಾಮಯ್ಯ ಹೊಸ ತಂತ್ರಗಾರಿಕೆ ಏನು? / ಬಿಜೆಪಿ ಯಾವ ಉತ್ತರ ಸಿದ್ಧಮಾಡಿ ಇಟ್ಟುಕೊಂಡಿದೆ.

ಬೆಂಗಳೂರು[ಫೆ. 17]  ರಾಜ್ಯದಲ್ಲಿ ಮತ್ತೆ ದೇಶದ್ರೋಹದ ಘೋಷಣೆ ಕೂಗು ಪ್ರತಿಧ್ವನಿಸುತ್ತಿದೆ. ಬಜೆಟ್ ಅಧಿವೇಶನ ಆರಂಭವಾಗಿದ್ದು ವಿಪಕ್ಷಗಳು ಹೊಸ ಸ್ಟ್ರಾಟಜಿ ರೆಡಿ ಮಾಡಿಕೊಂಡಿವೆ. 

ಯಡಿಯೂರಪ್ಪಗೆ ತಲೆನೋವು ತಂದ ಅನಾಮಧೇಯ ಪತ್ರ

ರಾಜಕೀಯ ವಾಕ್ಸಮರ ಹೊಸದೇನಲ್ಲ. ಆದರೆ ಈಗೀನ ಸ್ಥಿತಿಯಲ್ಲಿ ವಿಪಕ್ಷಗಳು ಆಡಳಿತ ಪಕ್ಷವನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸಲಿದೆ ಎಂಬ ಒಂದು ವರದಿ ಇಲ್ಲಿದೆ.

Video Top Stories