Asianet Suvarna News Asianet Suvarna News

ಕೋಟಿ ವಾಚು ಕಟ್ಟುವ ಸಿದ್ದುಗೆ ಕಟೀಲ್ ಕುಟುಕಿದ್ದು ಹೀಗೆ..ಮಜವಾಗಿದೆ!

ಭಾಷಣ್ ಮಾಡುತ್ತಲೇ ಸಿದ್ದರಾಮಯ್ಯಗೆ ತಿವಿದ ಕಟೀಲ್/ ಭಾಷಣದ ಮಧ್ಯೆ ಟೈಮ್ ಎಷ್ಟಾಯ್ತು ಎಂದು ಕೇಳಿದ ಕಟೀಲ್/ ಬಿಜೆಪಿ ರಾಜ್ಯಾಧ್ಯಕ್ಷರ ಹೊಸ ಥೆರಪಿ

ಬೆಂಗಳೂರು(ಫೆ. 26)  ಭಾಷಣದ ಮಧ್ಯೆ ಟೈಮ್ ಎಷ್ಟಾಯ್ತು ಎಂದು ಕೇಳಿ ಮಾಜಿ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿವಿದಿದ್ದಾರೆ.

ಯತ್ನಾಳ್ ಗೆ ಸಿದ್ದು ಕೊಟ್ಟ ಠಕ್ಕರ್ ಅಯ್ಯಪ್ಪಾ!

ಸಿದ್ದರಾಮಯ್ಯ ಕೋಟಿ ಬೆಲೆಯ ವಾಚು ಕಟ್ಟುತ್ತಾರೆ. ನಮ್ಮ ಪಕ್ಷದಲ್ಲಿ ರಾಜ್ಯಾಧ್ಯಕ್ಷರಿಗೆ ವಾಚ್ ಇಲ್ಲ ಎಂದು ಹೇಳಿದ್ದಾರೆ.

Video Top Stories