
ಮಂತ್ರದಂಡ ಅಲ್ಲ ಮಾನದಂಡ! ಬೊಮ್ಮಾಯಿ ಮಂತ್ರಿಮಂಡಲ ಆಯ್ಕೆಯ ರಹಸ್ಯ
- 29 ಮಂತ್ರಿಗಳೊಂದಿಗೆ ಅಸ್ತಿತ್ವಕ್ಕೆ ಬಂದ ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟ
- ಬೇರೆ ಬೇರೆ ಮಾನದಂಡಗಳ ಆಧಾರದಲ್ಲಿ ಮಂತ್ರಿಮಂಡಲ ರಚಿಸಿರುವ ಹೈಕಮಾಂಡ್
- ಯಾರ್ಯಾರ ಆಯ್ಕೆಗೆ ಯಾವ್ಯಾವ ಮಾನದಂಡ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಬೆಂಗಳೂರು (ಆ.05): ಅಂತೂ ಇಂತೂ ಸಿಎಂ ಬೊಮ್ಮಾಯಿ ಮಹಾಸೇನೆ ರೆಡಿಯಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಹಿರಿಯರಿಗೂ ಮಣೆಹಾಕುವ ಜೊತೆಗೆ ಯುವಕರಿಗೆ ಮನ್ನಣೆ ಸಿಕ್ಕಿದೆ. ಪ್ರತಿಯೊಬ್ಬ ಮಂತ್ರಿ ಆಯ್ಕೆಗೂ ಹೈಕಮಾಂಡ್ ಬೇರೆ ಬೇರೆ ಮಾನದಂಡವನ್ನು ಅನುಸರಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ಓದಿ: ಬಿಎಸ್‌ವೈ ಎದುರು ಹಾಕಿಕೊಂಡಿದ್ದಕ್ಕೆ ಬೆಲ್ಲದ್, ಯೋಗೇಶ್ವರ್, ಯತ್ನಾಳ್ ಕೈ ತಪ್ಪಿತಾ ಸ್ಥಾನ..?
ಕೆಲವು ಅಚ್ಚರಿಯ ಮುಖಗಳು ಮಂತ್ರಿಮಂಡಲ ಸೇರಿದ್ದರೆ, ಕೆಲ ಬಹುನಿರೀಕ್ಷಿತ ತಲೆಗಳು ಉರುಳಿವೆ. ಹಾಗಾದ್ರೆ ಆಯ್ಕೆಯಾದವರು ಯಾವ ಕಾರಣಕ್ಕೆ ಆಯ್ಕೆಯಾಗಿದ್ದಾರೆ? ಇಲ್ಲಿದೆ ಮಂತ್ರಿ ಮಂಡಲ ಆಯ್ಕೆಯ ರಹಸ್ಯ!