ಒಂದು ಕಾಲದ ಗುರು-ಶಿಷ್ಯರು.. ಬದ್ಧವೈರಿಗಳಾಗಿದ್ದು ಯಾಕೆ?: ಏನಿದು ‘ಹಳೇ ದ್ವೇಷ, ಹೊಸ ಲೆಕ್ಕಾಚಾರ’?

ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಬಿಜೆಪಿ ಅಧಿಕಾರ ಉಳಿಸಿಕೊಳ್ಳೋದಕ್ಕೆ ತಂತ್ರ, ಪ್ರತಿತಂತ್ರ ಹೆಣೀತಾ ಇದ್ರೆ, ಇತ್ತ ಅಧಿಕಾರ ಕಿತ್ತುಕೊಳ್ಳಲು ಹದ್ದಿನಂತೆ ಹೊಂಚು ಹಾಕಿ ಕೂತಿವೆ ಪ್ರತಿಪಕ್ಷಗಳು.

Share this Video
  • FB
  • Linkdin
  • Whatsapp

ಬೆಂಗಳೂರು(ಜ.27): ದೇಶದ ಚಿತ್ತ ಇದೀಗ ಕರ್ನಾಟಕದತ್ತ ನೆಟ್ಟಿದೆ. ಕಾರಣ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಬಿಜೆಪಿ ಅಧಿಕಾರ ಉಳಿಸಿಕೊಳ್ಳೋದಕ್ಕೆ ತಂತ್ರ, ಪ್ರತಿತಂತ್ರ ಹೆಣೀತಾ ಇದ್ರೆ, ಇತ್ತ ಅಧಿಕಾರ ಕಿತ್ತುಕೊಳ್ಳಲು ಹದ್ದಿನಂತೆ ಹೊಂಚು ಹಾಕಿ ಕೂತಿವೆ ಪ್ರತಿಪಕ್ಷಗಳು. ಹೀಗಾಗಿ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಭಾರೀ ಮಹತ್ವವನ್ನ ಪಡೆದುಕೊಂಡಿದೆ. 

ತವರು ಜಿಲ್ಲೆಯಲ್ಲಿ ಸಿದ್ದುಗೆ ಅದ್ದೂರಿ ಸ್ವಾಗತಕ್ಕೆ ಪ್ಲಾನ್: ಮೈಸೂರು ಪಾಕ್ ಹಾರ ರೆಡಿ

Related Video