ತವರು ಜಿಲ್ಲೆಯಲ್ಲಿ ಸಿದ್ದುಗೆ ಅದ್ದೂರಿ ಸ್ವಾಗತಕ್ಕೆ ಪ್ಲಾನ್: ಮೈಸೂರು ಪಾಕ್ ಹಾರ ರೆಡಿ

ಮೈಸೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದ್ದು, ತವರು ಜಿಲ್ಲೆಗೆ ಆಗಮಿಸಲಿರುವ ಸಿದ್ದುಗೆ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ನಡೆದಿದೆ.
 

Share this Video
  • FB
  • Linkdin
  • Whatsapp

ಮೈಸೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶಕ್ಕೆ ನಡೆಯಲಿದ್ದು, ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಭಿಮಾನಿಗಳಿಂದ ಬೃಹತ್ ಮೈಸೂರು ಪಾಕ್ ಹಾರ ಹಾಕಲು ಸಿದ್ಧತೆ ನಡೆದಿದೆ. 11 ಸಾವಿರ ಮೈಸೂರು ಪಾಕ್ ಪೀಸ್ ಬಳಸಿ, 750KG ತೂಕದ ಹಾರ ಸಿದ್ಧವಾಗುತ್ತಿದೆ.ಮೈಸೂರಿನ ದೇವರಾಜ ಮೊಹಲ್ಲಾ ಮಾರುಕಟ್ಟೆಯಲ್ಲಿ ಹಾರ ತಯಾರಿ ನಡೆದಿದೆ. ಸಿದ್ದು ಅಭಿಮಾನಿ ಕಾಳಸಿದ್ದನಹುಂಡಿ ಜೈಸ್ವಾಮಿಯಿಂದ ಹಾರ ಆರ್ಡರ್ ನೀಡಿದ್ದು,
ಧನರಾಜ್ ನೇತೃತ್ವದ 20 ಜನರ ತಂಡದಿಂದ ಬೃಹತ್ ಹಾರ ತಯಾರಿಯಾಗುತ್ತಿದೆ.

Related Video