ಸಿದ್ದು-ಡಿಕೆಶಿ ನಡುವೆ 'ಸಿಎಂ ಪಟ್ಟ'ದ ಜಿದ್ದು: ಕೋಲಾರದಲ್ಲಿ ಟಗರಿಗೆ ವಿಘ್ನ

ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ‌.ಕೆ ಶಿವಕುಮಾರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಇದೀಗ ಸಿದ್ದುಗೆ ವಿಘ್ನಗಳ ಮೇಲೆ ವಿಘ್ನ ಎದುರಾಗ್ತಿವೆ. ಈ ಕುರಿತು ಇಲ್ಲಿದೆ ಡಿಟೇಲ್ಸ್‌ ‌.

Share this Video
  • FB
  • Linkdin
  • Whatsapp

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸಂಗತಿ ಎಲ್ಲರಿಗೂ ಗೊತ್ತಿದೆ. ಈಗ ಕನಕಪುರ ಬಂಡೆ ಡಿಕೆಶಿ ಪಟ್ಟಕ್ಕಾಗಿ ಮತ್ತೊಮ್ಮೆ ಪೈಲ್ವಾನ್ ಪಟ್ಟು ಹಾಕಿದ್ದಾರೆ. ಡಿಕೆಶಿ ಮಾತನ್ನು ಕೇಳಿ ಸಿದ್ದರಾಮಯ್ಯನವರ ಆಪ್ತ ಸ್ನೇಹಿತನ ಮಗಳು ಕಣ್ಣೀರು ಹಾಕಿದ್ದಾಳೆ. ಒಂದ್ಕಡೆ 3ನೇ ಮಹಡಿ ಮಹಾಯುದ್ಧ, ಮತ್ತೊಂದ್ಕಡೆ ಸಿದ್ದರಾಮಯ್ಯನವರಿಗೆ ಡಬಲ್ ವಿಘ್ನ. ಕೈ ಕೋಟೆಯೊಳಗಿನ ಈ ಯುದ್ಧ ಶುರುವಾಗಿದೆ. ಕೈಪಡೆಯ ವಿಘ್ನಗಳ ಅಸಲಿ ಗುಟ್ಟು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

Related Video