ಬಂಪರ್ ಬಜೆಟ್ ಮಂಡಿಸಿದ ಬೊಮ್ಮಾಯಿ: ಬಿಜೆಪಿ ಬ್ರಹ್ಮಾಸ್ತ್ರದ ರಹಸ್ಯ ಏನು?

ಚುನಾವಣೆ ಹೊಸ್ತಿಲಲ್ಲಿ ಬಜೆಟ್ ಅನ್ನುವುದು ಬ್ರಹ್ಮಾಸ್ತ್ರ. ಆದರೆ ಅದನ್ನು ಈ ಸಲ ಬಿಜೆಪಿ ಯಾವ ರೀತಿ ಪ್ರಯೋಗಿಸಿದೆ ಎಂಬ ಡೀಟೇಲ್ಸ್ ಇಲ್ಲಿದೆ.
 

Share this Video
  • FB
  • Linkdin
  • Whatsapp

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸಿದ್ದು, ವಿವಿಧ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಬೊಮ್ಮಾಯಿ ಸರ್ಕಾರದ ಬಜೆಟ್ ರಾಜಕೀಯದಲ್ಲಿ ಸಂಚಲನ ಮೂಡಿಸದೇ ಹೋದ್ರೂ, ಒಂದು ಅಲೆ ಉದ್ಭವಿಸೋ ಹಾಗೆ ಮಾಡಿದೆ. ಬಜೆಟ್'ನಲ್ಲಿ ಮಠ ಮಂದಿರಗಳಿಗೆ ಸಾವಿರ ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ವಿದ್ಯಾರ್ಥಿಗಳಿಗೆ ಹಳ್ಳಿ ಮುತ್ತು, ಮಹಿಳೆಯರಿಗೆ ಸ್ವಾವಲಂಬನೆ ಶಕ್ತಿ. ಕಲಿಕೆಯ ಜೊತೆ ಕೌಶಲ್ಯ, ಮನೆ ಮನೆಗೆ ಆರೋಗ್ಯ ಸೇರಿ ಅನೇಕ ಬಂಪರ್ ನೀಡಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video