Asianet Suvarna News Asianet Suvarna News

Pratham Paryatane: ಚಾಮುಂಡೇಶ್ವರಿಯಲ್ಲಿ ಸಿದ್ದು ಸೋಲಿಗೆ ಕಾರಣ ಏನು?: ಮತದಾರರು ಏನಂದ್ರು?

ರಾಕೇಶ್‌ ಇದ್ದಿದ್ದರೆ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಕಳೆದ ಬಾರಿ ಸೋಲುತ್ತಿರಲಿಲ್ಲ ಎಂದು ಅಲ್ಲಿನ ಮತದಾರರು ತಿಳಿಸಿದ್ದಾರೆ.
 

ಚಾಮುಂಡೇಶ್ವರಿ ಕ್ಷೇತ್ರದಲ್ಲಿ   ನಟ ಪ್ರಥಮ್ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಮತದಾರರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಿದ್ದರಾಮಯ್ಯ ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಅವರ ಲೀಡರ್‌'ಗಳೇ ಕಾರಣ ಎಂದು ಅಲ್ಲಿನ ಮತದಾರರು ತಿಳಿಸಿದ್ದಾರೆ. ಅವರು ಸರಿಯಾಗಿ ಕೆಲಸಗಳನ್ನು ಮಾಡಲಿಲ್ಲ, ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದಿಲ್ಲ ಅಂದರೆ ಜಿ.ಟಿ ದೇವೆಗೌಡ ಅವರನ್ನು ಸೋಲಿಸಲು ಯಾರಿಂದಲೂ ಆಗುವುದಿಲ್ಲ. ಸಿದ್ದರಾಮಯ್ಯ ಜೊತೆಯಲ್ಲಿದ್ದ ಲೀಡರ್‌'ಗಳೇ ಅವರಿಗೆ ಕೈ ಕೊಟ್ಟರು ಎಂದು ಅಲ್ಲಿನ ಜನರು ಅಭಿಪ್ರಾಯ ತಿಳಿಸಿದ್ದಾರೆ.

ಕರಾವಳಿಯಲ್ಲಿ ಹಬ್ಬದ ವಾತಾವರಣ: ರಾಜಕೀಯ ಪಕ್ಷಗಳಿಂದ ಸಾಂಸ್ಕೃತಿಕ ರಸದೌತಣ

Video Top Stories