ಈ ಬಾರಿ ಒಂದು ಪಕ್ಷವೇ ಸರ್ಕಾರ ರಚಿಸುತ್ತೆ: ಅಚ್ಚರಿ ಹುಟ್ಟಿಸಿದೆ ಕೋಡಿ ಮಠದ ಭವಿಷ್ಯ

ರಾಜ್ಯದಲ್ಲಿ ಈ ಬಾರಿ ನಮ್ಮದೇ ಬಹುಮತ ಎಂದು ಮೂರು ಪಕ್ಷಗಳ ಮುಖಂಡರು ಹೇಳುತ್ತಿದ್ದು, ಇದೀಗ ಇದೇ ಮಾತನ್ನೇ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

Share this Video
  • FB
  • Linkdin
  • Whatsapp

ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರೂ ಪಕ್ಷಗಳು ಗೆಲ್ಲೋ ಹುಮ್ಮಸ್ಸಲಿವೆ.‌ ಆದ್ರೆ ಮೂವರಲ್ಲಿ ಬಹುಮತ ಬರೋದು ಒಬ್ಬರಿಗೆ ಮಾತ್ರ ಅಂತ ಅಂತ ಕೋಡಿ ಮಠದ ಭವಿಷ್ಯವಿದೆ. ಶ್ರೀಗಳು ಒಂದೇ ಪಕ್ಷವೇ ಸರ್ಕಾರ ರಚಿಸುತ್ತೆ ಅಂದಿದ್ದಾರೆ. ಆದ್ರೆ ಯಾವ ಪಕ್ಷ ಅನ್ನೋದು ಈಗಲೂ ಗೊತ್ತಿಲ್ಲ. ಇನ್ನೊಂದ್ ಕಡೆ, ಸಮೀಕ್ಷೆಗಳು, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗೋದಿಲ್ಲ. ಏನಿದ್ರೂ ಸಮ್ಮಿಶ್ರ ಸರ್ಕಾರವೇ ರಚನೆಯಾಗೋದು ಅಂತ ಹೇಳ್ತಾ ಇವೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video