ಕರ್ನಾಟಕದ ಕುರುಕ್ಷೇತ್ರಕ್ಕೆ ಅಖಾಡ ಸಿದ್ಧ: ಕೈ ಸೇನೆಗೆ ಶುರುವಾಯ್ತು ತ್ರಿವಳಿ ತಲೆನೋವು
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದ ಕುರುಕ್ಷೇತ್ರದ ಹೊಸ್ತಿಲಲ್ಲಿ ಕೈ ಸೇನೆಗೆ ತ್ರಿವಳಿ ಟೆನ್ಷನ್ ಶುರುವಾಗಿದೆ. ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ರಾಜ್ಯ ಗೆಲ್ಲಲು ಹೊರಟಿರುವ ಕಾಂಗ್ರೆಸ್'ಗೆ, ರಾಜಧಾನಿಯಲ್ಲೇ ಬಿಗ್ ಶಾಕ್ ಎದುರಾಗಿದೆ. ರಾಜ್ಯ ಗೆಲ್ಬೇಕು ಅಂದ್ರೆ ಮೊದ್ಲು ರಾಜಧಾನಿಯನ್ನ ಗೆಲ್ಬೇಕು. ಆದ್ರೆ ರಾಜಧಾನಿಯನ್ನು ಕೈವಶ ಮಾಡಿಕೊಳ್ಳಲು ಬೇಕಾದ ಸೈನಿಕ ಬಲ ಕಾಂಗ್ರೆಸ್ ಸೇನೆಯಲ್ಲಿಲ್ಲ. ಕೈ ಪಾಳೆಯದಲ್ಲಿ ಯುದ್ಧ ಗೆಲ್ಲುವ ಸೇನಾಪತಿಗಳು ಇಲ್ಲ. ಮಹಾ ದಂಡನಾಯಕನಿಗೆ ಇನ್ನೂ ಅಖಾಡ ಫಿಕ್ಸ್ ಆಗಿಲ್ಲ. 13 ಹಾಲಿ ಶಾಸಕರಿಗೆ ಎದುರಾಗಿದೆ ಸೋಲಿನ ಭೀತಿ. ಕುರುಕ್ಷೇತ್ರದ ಹೊಸ್ತಿಲಲ್ಲಿ ಕಾಂಗ್ರೆಸ್ ಕೋಟೆಯನ್ನು ಸುಡುತ್ತಿರುವ ಅಗ್ನಿವ್ಯೂಹದ 3 ಟೆನ್ಶನ್ ರಹಸ್ಯ ಇಲ್ಲಿದೆ ನೋಡಿ.
ಹುಬ್ಬಳ್ಳಿಯ ಸಿದ್ದಪ್ಪಜ್ಜನ ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ: ವಿಶೇಷ ಪೂಜ ...