Assembly Election 2023 : ಹಳೇ ಮೈಸೂರು ರಣತಂತ್ರ: ಆಪರೇಷನ್‌ ಕಮಲದ ಸುಳಿವು ಕೊಟ್ಟ ಸಿಟಿ ರವಿ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಅಮಿತ್‌ ಶಾ ಜೊತೆ ಹಳೆ ಮೈಸೂರು ಭಾಗದ ಸಭೆ ನಡೆದಿದೆ.

First Published Dec 31, 2022, 1:17 PM IST | Last Updated Dec 31, 2022, 1:17 PM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ದು, ಕಳೆದ ಬಾರಿಯ ನಮ್ಮ ಹಿನ್ನೆಡೆ ಬಗ್ಗೆ ಅವಲೋಕಿಸಿದ್ದೇವೆ ಎಂದು ಸಭೆ ಬಳಿಕ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ. 59ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ನಮಗೆ ಗೆಲುವು ಒಂದೇ ಮಾನದಂಡ ಎಂದು ಸಿಟಿ ರವಿ ಹೇಳಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌'ನಿಂದ ಸೇರಿಸಿಕೊಳ್ಳುತ್ತೇವೆ ಯಾರು ಗೆಲ್ಲುವ ಸಾಧ್ಯತೆ ಇದೆ. ಅವರಿಗೆ ಟಿಕೆಟ್‌ ಕೋಡುತ್ತೇವೆ ಎಂದು ಆಪರೇಷನ್‌ ಕಮಲದ ಸುಳಿವು ಕೊಟ್ಟಿದ್ದಾರೆ ಸಿಟಿ ರವಿ.

ಕೋಲಾರ ಕಾಂಗ್ರೆಸ್'ನಲ್ಲಿ ಬಣ ಬಡಿದಾಟ: ವೀರಪ್ಪ ಮೊಯ್ಲಿ ಮುಂದೆ ಹೈಡ್ರಾಮ ...