Asianet Suvarna News Asianet Suvarna News

ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಸಮರ: 'ಶವ ರಾಜಕಾರಣ'ದ ರಹಸ್ಯ ಏನು?

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕೋಕೆ ಬಿಜೆಪಿ ಪದ್ಮವ್ಯೂಹ ರಚಿಸಿದೆ‌.

ರಾಜ್ಯ ವಿಧಾನಸಭಾ ಅಖಾಡಕ್ಕೆ ಕಮಲ ಪಾಳೆಯ ಸರಿಯಾದ ಪ್ಲಾನ್ ಮಾಡಿಕೊಂಡು ಅಖಾಡಕ್ಕ ಧುಮುಕಲು ಸಜ್ಜಾಗಿದೆ. ಕಾಂಗ್ರೆಸ್ ವಿರುದ್ಧ ಸಮರ ಘೋಷಿಸುಶ ಮನ್ನ, ಕೈ ಮುಖಂಡರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಹಾಗೆ ಕಾಣುತ್ತಿದೆ. ಕೈ ಪಾಳೆಯದ ರಣವೀರರ ವಿರುದ್ಧ ಬಿಜೆಪಿ ವಿಚಿತ್ರ ಪದ್ಮವ್ಯೂಹ ಸಿದ್ಧಪಡಿ‌ಸಿದೆ‌. ಕನಕಪುರ ಬಂಡೆ ಡಿಕೆಶಿಗೆ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಸವಾಲ್ ಹಾಕಿದ್ದಾರೆ. ಇದೀಗ ಟಗರಿಗೆ ಟಕ್ಕರ್ ಕೊಡೋಕೆ ಬಿಜೆಪಿ ಸಿದ್ಧವಾಗಿದೆ. ಚುನಾವಣೆ ಹೊತ್ತಲ್ಲಿ ಶವ ರಾಜಕಾರಣ ನಡೀತಿರೋದ್ಯಾಕೆ? ಕೇಸರಿ ಪಾಳಯದ ರಹಸ್ಯ ರಣತಂತ್ರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಕನಕಪುರ 'ಬಂಡೆ' ಹೊಡೆಯಲು ಸಾಹುಕಾರ್ ಸ್ಕೆಚ್: ಡಿಕೆಶಿ ವಿರುದ್ಧ 'ಸಿಡಿ' ...

Video Top Stories