ಡಿಕೆಶಿ ರಾಜಕೀಯ ಅವನತಿ ಶುರು: 'ಯೋಗಿ' ಭವಿಷ್ಯ ನುಡಿದ್ರು!

ಡಿ.ಕೆ. ಶಿವಕುಮಾರ್ ವಿರುದ್ಧ ಸಿ.ಪಿ. ಯೋಗೇಶ್ವರ್ ಕಿಡಿಕಾರಿದ್ದಾರೆ. ಇದು ಬರೇ ಪ್ರತಿಮೆಯ ವಿಚಾರವಲ್ಲ, ಅಣ್ಣ-ತಮ್ಮಂದಿರ ಅಕ್ರಮ, ದಬ್ಬಾಳಿಕೆಯ ವಿರುದ್ಧದ ಹೋರಾಟವಾಗಿದೆ ಎಂದು ಹೇಳಿದರು. 

Share this Video
  • FB
  • Linkdin
  • Whatsapp

ಕನಕಪುರ (ಜ.13): ಡಿ.ಕೆ. ಶಿವಕುಮಾರ್ ಸ್ಥಾಪಿಸಿರುವ ಯೇಸು ಪ್ರತಿಮೆ ವಿರುದ್ಧ ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳು ಬೀದಿಗಿಳಿದು ಹೋರಾಟ ಆರಂಭಿಸಿವೆ. ಹಿಂದೂ ಸಂಘಟನೆಗಳು ಸೋಮವಾರ ಕನಕಪುರ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ನೋಡಿ | ಸರ್ಕಾರಿ ಜಮೀನು ಅಪ್ಪ, ತಾತನ ಆಸ್ತಿ ಅಲ್ಲ: ಡಿಕೆಶಿಗೆ ಸುಧಾಕರ್ ಪಂಚ್...

ಡಿ.ಕೆ. ಶಿವಕುಮಾರ್ ವಿರುದ್ಧ ಸಿ.ಪಿ. ಯೋಗೇಶ್ವರ್ ಕಿಡಿಕಾರಿದ್ದಾರೆ. ಇದು ಬರೇ ಪ್ರತಿಮೆಯ ವಿಚಾರವಲ್ಲ, ಅಣ್ಣ-ತಮ್ಮಂದಿರ ಅಕ್ರಮ, ದಬ್ಬಾಳಿಕೆಯ ವಿರುದ್ಧದ ಹೋರಾಟವಾಗಿದೆ ಎಂದು ಹೇಳಿದರು. 

Related Video