ಸದನದೊಳಗೆ ಪರಿಸ್ಥಿತಿಗೆ ತಕ್ಕಂತೆ ವರ್ತಿಸಲು ಜೆಡಿಎಸ್ ತಂತ್ರ; ದೇವೇಗೌಡರಿಂದ ಪಕ್ಕಾ ಪ್ಲ್ಯಾನ್

ತಮ್ಮ ವಿರುದ್ಧ ಬಿಜೆಪಿಯ 11 ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ನಿರ್ಣಯದ ಸೂಚನೆ ಕ್ರಮ ಬದ್ಧವಾಗಿಲ್ಲ ಎಂಬ ಕಾರಣದಿಂದ ತಿರಸ್ಕರಿಸಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ನೀಡಿರುವ ಆದೇಶ ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. 
 

First Published Dec 15, 2020, 3:24 PM IST | Last Updated Dec 15, 2020, 3:38 PM IST

ಬೆಂಗಳೂರು (ಡಿ. 15): ತಮ್ಮ ವಿರುದ್ಧ ಬಿಜೆಪಿಯ 11 ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ನಿರ್ಣಯದ ಸೂಚನೆ ಕ್ರಮ ಬದ್ಧವಾಗಿಲ್ಲ ಎಂಬ ಕಾರಣದಿಂದ ತಿರಸ್ಕರಿಸಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ನೀಡಿರುವ ಆದೇಶ ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. 

ಪರಿಷತ್‌ನಲ್ಲಿ ಕೈ ಕೈ ಮಿಲಾಯಿಸಿದ ಸದಸ್ಯರು: ರಾಜ್ಯದ ಮಾನ -ಮರ್ಯಾದೆ ಹರಾಜು

ಸದನದೊಳಗೆ ಪರಿಸ್ಥಿತಿಗೆ ತಕ್ಕಂತೆ ವರ್ತಿಸಲು ಜೆಡಿಎಸ್ ತಂತ್ರ ರೂಪಿಸಿದೆ. ಬಸವರಾಜ ಹೊರಟ್ಟಿಗೆ ಅಮತಿಮ ನಿರ್ಧಾರದ ಅಧಿಕಾರ ನೀಡಲಾಗಿದೆ. ಹೊರಟ್ಟಿಗೆ ಪ್ರಧಾನಿ ದೇವೇಗೌಡ ಪ್ಲಾನ್ ಕೊಟ್ಟಿದ್ದಾರೆ.