Party Rounds: ಕಮಿಷನ್‌ ಆರೋಪ- ಎಚ್‌ಡಿಕೆ Vs ಕಾಂಗ್ರೆಸ್‌ ನಾಯಕರು ಜಟಾಪಟಿ

ಗ್ಯಾರಂಟಿ ಘೋಷಿಸಿದ ಮಾದರಿಯಲ್ಲಿ ಕಾಂಗ್ರೆಸ್‌ ಜಾರಿಗೆ ತರ್ತಾ ಇಲ್ಲ ಅಂತ ಬಿಜೆಪಿ ಪ್ರತಿಭಟನೆ ನಡೆಸಿದೆ. ಇನ್ನು ಜೆಡಿಎಸ್‌ನವರೂ ಕೂಡ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಕಮಿಷನ್‌ ಆರೋಪಕ್ಕೆ ಕಾಂಗ್ರೆಸ್‌ ಕೆಂಡ ಕಾರಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜು.04):  16ನೇ ವಿಧಾನಸಭೆಯ ಮೊದಲ ಹಾಗೂ ಹೊಸ ಸರ್ಕಾರದ ಮೊದಲ ಅಧಿವೇಶನ ನಡೆಯುತ್ತಿದೆ. ಮೊದಲ ಅಧಿವೇಶನದ ಎರಡನೇ ದಿನ ಇಂದು ಪಾಲಿಟಿಕಲ್‌ ಅಧಿವೇಶನ ನಡೆದಿದೆ. ಗ್ಯಾರಂಟಿ ಘೋಷಿಸಿದ ಮಾದರಿಯಲ್ಲಿ ಕಾಂಗ್ರೆಸ್‌ ಜಾರಿಗೆ ತರ್ತಾ ಇಲ್ಲ ಅಂತ ಬಿಜೆಪಿ ಪ್ರತಿಭಟನೆ ನಡೆಸಿದೆ. ಇನ್ನು ಜೆಡಿಎಸ್‌ನವರೂ ಕೂಡ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಕಮಿಷನ್‌ ಆರೋಪಕ್ಕೆ ಕಾಂಗ್ರೆಸ್‌ ಕೆಂಡ ಕಾರಿದೆ. ದಾಖಲೆಗಳನ್ನ ಕೊಟ್ಟು ಮಾತಾಡಿ ಅಂತ ಕಾಂಗ್ರೆಸ್‌ ನಾಯಕರು ಕುಮಾರಸ್ವಮಿ ವಿರುದ್ಧ ಹರಿಹಾಯ್ದಿದ್ದಾರೆ. 

ಕುಮಾರಸ್ವಾಮಿ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ: ಬಿಎಸ್‌ವೈ

Related Video