Asianet Suvarna News Asianet Suvarna News

ರಂಗೇರುತ್ತಿರುವ ಬೈ ಎಲೆಕ್ಷನ್‌ನಲ್ಲಿ ಹೊಸ ಬಾಂಬ್ ಸಿಡಿಸಿದ JDS ಅನರ್ಹ ಶಾಸಕ, BJP ಅಭ್ಯರ್ಥಿ

ಉಪಚುನಾವಣೆ ಸಮೀಪಿಸುತ್ತಿದ್ದಂತೆಯೇ ಒಂದೊಂದೇ ರಾಜ್ಯ ಬಾಂಬ್‌ಗಳ ಸಿಡಿಯಲಾರಂಭಿಸಿವೆ. ನಿನ್ನೆ ಅಷ್ಟೇ ವಿಶ್ವನಾಥ್ ಅವರು ಯಾರ ಪ್ರೇರಣೆಯಿಂದ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದೆ ಎನ್ನುವುದನ್ನು ಬಹಿರಂಗಪಡಿಸಿದ್ರು. ಮತ್ತೊಂದೆಡೆ ಕಾಂಗ್ರೆಸ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ನಾನೇಕೆ ಮೈತ್ರಿ ಬೀಳಿಸಿದೆ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಟ್ಟರು. ಆದ್ರೆ, ಇದೀಗ ಮತ್ತೋರ್ವ ಜೆಡಿಎಸ್ ಅನರ್ಹ ಶಾಸಕ ಕಳೆದ ಚುನಾವಣೆಯಲ್ಲಿ ನಾನು ಹೇಗೆ ಗೆದ್ದಿದ್ದೆ..? ಎನ್ನುವ ಬಗ್ಗೆ ಹೊಸ ಬಾಂಬ್‌ ಸಿಡಿಸಿದ್ದಾರೆ. 

ಮಂಡ್ಯ, (ನ.16): ರಾಜ್ಯದಲ್ಲಿ ಉಪಚುನಾವಣೆ ಸಮೀಪಿಸುತ್ತಿದ್ದಂತೆಯೇ ಒಂದೊಂದೇ ಬಾಂಬ್‌ಗಳು ಸಿಡಿಯಲಾರಂಭಿಸಿವೆ. ನಿನ್ನೆ ಅಷ್ಟೇ  ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರು ಯಾರ ಪ್ರೇರಣೆಯಿಂದ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದೆ ಎನ್ನುವುದನ್ನು ಬಹಿರಂಗಪಡಿಸಿದ್ರು.

ಮತ್ತೊಂದೆಡೆ ಕಾಂಗ್ರೆಸ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ನಾನೇಕೆ ಮೈತ್ರಿ ಬೀಳಿಸಿದೆ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಟ್ಟರು. ಆದ್ರೆ, ಇದೀಗ ಮತ್ತೋರ್ವ ಜೆಡಿಎಸ್ ಅನರ್ಹ ಶಾಸಕ ಕಳೆದ ಚುನಾವಣೆಯಲ್ಲಿ ನಾನು ಹೇಗೆ ಗೆದ್ದಿದ್ದೆ..? ಎನ್ನುವ ಬಗ್ಗೆ ಹೊಸ ಬಾಂಬ್‌ ಸಿಡಿಸಿದ್ದಾರೆ. ಏನದು...? ವಿಡಿಯೋನಲ್ಲಿ ನೋಡಿ.....

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

ನವೆಂಬರ್ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: