ಬೈ ಎಲೆಕ್ಷನ್ ಬಳಿಕ ಸಿಎಂ ಸಭೆಯಲ್ಲಿ ಮುಖಾಮುಖಿಯಾದ ಸಹೋದರರು

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಸಹೋದರರು ರಾಜಕೀಯ ಕೆಸರೆರಚಾಟ, ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದವರು ಇಂದು [ಸೋಮವಾರ] ಮೊದಲ ಬಾರಿಗೆ ಸಿಎಂ ಯಡಿಯೂರಪ್ಪ ಸಭೆಯಲ್ಲಿ ಮುಖಾಮುಖಿಯಾದರು.ಆದ್ರೆ, ಒಂದೇ ವೇದಿಕೆಯಲ್ಲಿದ್ದರೂ ಸಹೋದರರು ಒಂದೇ ಒಂದು ಮಾತನಾಡದೇ ಸೈಲೆಂಟ್ ಆಗಿದ್ರು.

Share this Video
  • FB
  • Linkdin
  • Whatsapp

ಬೆಂಗಳೂರು, [ಜ.06]: ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಸಹೋದರರು ರಾಜಕೀಯ ಕೆಸರೆರಚಾಟ, ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದವರು ಇಂದು [ಸೋಮವಾರ] ಮೊದಲ ಬಾರಿಗೆ ಸಿಎಂ ಯಡಿಯೂರಪ್ಪ ಸಭೆಯಲ್ಲಿ ಮುಖಾಮುಖಿಯಾದರು.

ಇದೇನಿದು.. ರಮೇಶ್ ಜಾರಕಿಹೊಳಿ ಗೆಲುವಿನ ರಹಸ್ಯ ಹೇಳಿದ ಸತೀಶ್

ಆದ್ರೆ, ಒಂದೇ ವೇದಿಕೆಯಲ್ಲಿದ್ದರೂ ಸಹೋದರರು ಒಂದೇ ಒಂದು ಮಾತನಾಡದೇ ಸೈಲೆಂಟ್ ಆಗಿದ್ರು. ಅಷ್ಟೇ ಅಲ್ಲದೇ ಒಬ್ಬರಿಗೊಬ್ಬರು ಮುಖ ನೋಡದೇ ಸಿಎಂ ಸಭೆಯಲ್ಲಿ ಕುಳಿತು ಎದ್ದು ಬಂದಿದ್ದಾರೆ. 

Related Video