Asianet Suvarna News Asianet Suvarna News

ಇದೇನಿದು.. ರಮೇಶ್ ಜಾರಕಿಹೊಳಿ ಗೆಲುವಿನ ರಹಸ್ಯ ಹೇಳಿದ ಸತೀಶ್!

ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಬರದೆ ಇದ್ದಿದ್ದರೆ ರಮೇಶ್ ಜಾರಕಿಹೊಳಿ ಮೂರನೇ ಸ್ಥಾನಕ್ಕೆ ಹೋಗುತ್ತಿದ್ದ ಎಂದು ಸತೀಶ್ ಜಾರಕಿಹೊಳಿ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ. 

ಗೋಕಾಕ್ ನಲ್ಲಿ ಈಗಿನಿಂದಲೇ ಕಾಂಗ್ರೆಸ್ ಕಟ್ಟುವ ಕಾರ್ಯ ಮಾಡುತ್ತಿದ್ದು ಮುಂದಿನ ಜನರಲ್ ಎಲೆಕ್ಷನ್ ಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

First Published Dec 15, 2019, 9:04 PM IST | Last Updated Dec 15, 2019, 9:12 PM IST

ಗೋಕಾಕ್(ಡಿ. 15) ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಬರದೆ ಇದ್ದಿದ್ದರೆ ರಮೇಶ್ ಜಾರಕಿಹೊಳಿ ಮೂರನೇ ಸ್ಥಾನಕ್ಕೆ ಹೋಗುತ್ತಿದ್ದ ಎಂದು ಸತೀಶ್ ಜಾರಕಿಹೊಳಿ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ. 

ರಮೇಶ್ ಜಾರಕಿಹೊಳಿಗೆ ಡಿಸಿಎಂ ಪಟ್ಟ ಫಿಕ್ಸ್.. ಕಾರಣ?

ಗೋಕಾಕ್ ನಲ್ಲಿ ಈಗಿನಿಂದಲೇ ಕಾಂಗ್ರೆಸ್ ಕಟ್ಟುವ ಕಾರ್ಯ ಮಾಡುತ್ತಿದ್ದು ಮುಂದಿನ ಜನರಲ್ ಎಲೆಕ್ಷನ್ ಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Video Top Stories