Jan Ki Baat Suvarna News Survey: ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌-ಬಿಜೆಪಿ ಹಗ್ಗಜಗ್ಗಾಟ!

ಮಧ್ಯ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಹಗ್ಗಜಗ್ಗಾಟ ಫಿಕ್ಸ್‌ ಎಂದು ಜನ್‌ ಕಿ ಬಾತ್‌ ಸುವರ್ಣ ನ್ಯೂಸ್‌ ಸಮೀಕ್ಷೆ ತಿಳಿಸಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಏ.14): ಜನ್‌ ಕಿ ಬಾತ್‌ ಸುವರ್ಣ ನ್ಯೂಸ್‌ ಸಮೀಕ್ಷೆಯಲ್ಲಿ ಈ ಬಾರಿ ಅತಂತ್ರ ವಿಧಾನಸಭೆ ಖಚಿತ ಎನ್ನುವ ತೀರ್ಪು ಬಂದಿದೆ. ಬಿಜೆಪಿ 98 ರಿಂದ 109 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿಸಿದೆ. ಮಧ್ಯ ಕರ್ನಾಟಕದ 26 ಕ್ಷೇತ್ರಗಳಲ್ಲಿ ಬಿಜೆಪಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಲಾಗಿದ್ದು, ಕಾಂಗ್ರೆಸ್‌ 12 ಕ್ಷೇತ್ರಗಳಲ್ಲಿ ಜಯ ಸಾಧಿಸಬಹುದು. ಇನ್ನು ಜೆಡಿಎಸ್‌ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು.

Jan Ki Baat Suvarna News Survey: ಬಿಜೆಪಿ ಅತಿದೊಡ್ಡ ಪಕ್ಷ, ಅತಂತ್ರ ವಿಧಾನಸಭೆ!

Related Video