Jan Ki Baat Suvarna News Survey: ಗ್ರೇಟರ್ ಬೆಂಗಳೂರಿನಲ್ಲಿ ಯಾವ ಪಕ್ಷಕ್ಕೆ ಎಷ್ಟು ಅಂಕಿ ಅಂಶ..?

ಬೆಂಗಳೂರು ಮಹಾನಗರದಲ್ಲಿ ಗೆಲ್ಲಲು 3 ಪಕ್ಷಗಳ ನಾನಾ ತಂತ್ರ, 32 ಚುನಾವಣಾ ಕಣದಲ್ಲೂ ನಡೆದಿದೆ ಭಾರಿ ಜಿದ್ದಾಜಿದ್ದಿ ನಡೆದಿದೆ. ಈ ಬಾರಿ ಬೆಂಗಳೂರಿನಲ್ಲಿ ಯಾರ ಕೈ ಮೇಲಾಗುತ್ತೆ ಎನ್ನುವುದು ಕುತೂಹಲವಾಗಿದೆ.

First Published Apr 14, 2023, 11:26 PM IST | Last Updated Apr 14, 2023, 11:26 PM IST

ಬೆಂಗಳೂರು (ಏ.14): ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರೂ ಅದಕ್ಕೆ ಬೆಳಗಾವಿಯನ್ನು ಒಳಗೊಂಡ ಕಿತ್ತೂರು ಕರ್ನಾಟಕದ ರಾಜಕಾರಣವೇ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಇದರ ನಂತರದ ಸ್ಥಾನದಲ್ಲಿ ಬೆಂಗಳೂರು ಮಹಾನಗರ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಲಿದೆ. ಇಲ್ಲಿ ಒಟ್ಟು 32 ವಿಧಾನಸಭಾ ಕ್ಷೇತ್ರಗಳಿದ್ದು, ಸರ್ಕಾರ ರಚನೆಗೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಒಂದಷ್ಟು ಬಲವನ್ನು ಒದಗಿಸುವುದಂತೂ ಸತ್ಯವಾಗಿದೆ.  ಗ್ರೇಟರ್ ಬೆಂಗಳೂರು ಗೆಲ್ಲಲು 3 ಪಕ್ಷಗಳ ನಾನಾ ತಂತ್ರ, 32 ಚುನಾವಣಾ ಕಣದಲ್ಲೂ ನಡೆದಿದೆ ಭಾರಿ ಜಿದ್ದಾಜಿದ್ದಿ ನಡೆದಿದೆ. ಈ ಬಾರಿ ಬೆಂಗಳೂರಿನಲ್ಲಿ ಯಾರ ಕೈ ಮೇಲಾಗುತ್ತೆ ಎನ್ನುವುದನ್ನು ಕಾದು ನೊಡಬೇಕಿದೆ. ಬೆಂಗಳೂರಲ್ಲಿ ಯಾರ ರಣತಂತ್ರ ವರ್ಕೌಟ್ ಆಗುತ್ತೆ..?ಬೆಂಗಳೂರಿಗರ ಮನ ಗೆಲ್ಲಲೂ ನೂರಾರು ರಣತಂತ್ರ..! 32 ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಸೀಟು..? ಎನ್ನುವುದು ಇಲ್ಲಿದೆ ಮಾಹಿತಿ.

ಗ್ರೇಟರ್ ಬೆಂಗಳೂರು- 32 ಕ್ಷೇತ್ರ
ಬಿಜೆಪಿ    15
ಕಾಂಗ್ರೆಸ್    14
ಜೆಡಿಎಸ್    03
ಇತರೆ    00

Video Top Stories