ಚನ್ನಪಟ್ಟಣದಲ್ಲಿ ನಾನೇ ಮೈತ್ರಿ ಅಭ್ಯರ್ಥಿ ಎಂದ ಯೋಗಿ: 25 ವರ್ಷಗಳ ಹಿಂದಿನ ಆ ಚರಿತ್ರೆ ಕೆದಕಿದ್ದೇಕೆ ಸೈನಿಕ?

ರಾಜ್ಯದಲ್ಲಿ ಉಪಚುನಾವಣೆ ನಡೀತಾ ಇರೋದು ಮೂರು ವಿಧಾನಸಭಾ ಕ್ಷೇತ್ರಗಳಿಗೆ. ಆದ್ರೆ ಭರ್ಜರಿ ಸದ್ದು ಮಾಡ್ತಾ ಇರೋದು ಚನ್ನಪಟ್ಟಣ. ಆ ಅಖಾಡದಲ್ಲಿರೋದು ದೊಡ್ಡ ದೊಡ್ಡವರ ಪ್ರತಿಷ್ಠೆ. ಮೈತ್ರಿ ಟಿಕೆಟ್ ಸಿಗದೇ ಇದ್ರೆ, ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಬಂಡಾಯ ಶತಸಿದ್ಧನಾ? ಸೈನಿಕ ಬಂಡಾಯವೆದ್ರೆ, ಮೈತ್ರಿ ಅಭ್ಯರ್ಥಿ ಗೆಲ್ಲೋಕೆ ಸಾಧ್ಯಾನಾ..?.

First Published Oct 17, 2024, 4:20 PM IST | Last Updated Oct 17, 2024, 4:20 PM IST

ಚನ್ನಪಟ್ಟಣ(ಅ.17):  ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಚೆಕ್ ಮೇಟ್ ಇಡ್ತಾರಾ ಯೋಗೇಶ್ವರ್..? ಬೊಂಬೆನಾಡಿನ ರಣರಂಗದಲ್ಲಿ ಸೈನಿಕನ ಶಕ್ತಿ ಪ್ರದರ್ಶನ..! "ದೋಸ್ತಿ ಅಭ್ಯರ್ಥಿ ನಾನೇ.." ಸೈನಿಕನ ಸ್ವಯಂ ಘೋಷಣೆ..! ಸಡ್ಡು ಹೊಡೆದು ನಿಂತ ಚನ್ನಪಟ್ಟಣ ಚತುರನಿಗೆ ಸಿಗುತ್ತಾ ಕುಮಾರಸ್ವಾಮಿ ಕೃಪಾಕಟಾಕ್ಷ..? ಅಂತರಂಗದಲ್ಲಿ ಚದುರಂಗ, ಬಹಿರಂಗದಲ್ಲಿ ಚಕ್ರವ್ಯೂಹ..! ಈ ಬಾರಿ ಬೊಂಬೆನಾಡಿನಲ್ಲಿ ಬೊಂಬೆಯಾಡಿಸೋ ಸೂತ್ರಧಾರ ಯಾರು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸೈರಾ ಸೈನಿಕ..!

ಹಾಗಾದ್ರೆ ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಅವರ ಬಂಡಾಯ ಶತಸಿದ್ಧನಾ..? ಸೈನಿಕ ಬಂಡಾಯವೆದ್ರೆ, ಮೈತ್ರಿ ಅಭ್ಯರ್ಥಿ ಗೆಲ್ಲೋಕೆ ಸಾಧ್ಯಾನಾ..? ಚದುರಂಗದ ಚಾಣಾಕ್ಷ ಉರುಳಿಸಿರೋ ದಾಳಕ್ಕೆ ದಳಪತಿ ಸೊಪ್ಪು ಹಾಕ್ತಾರಾ..?. 
ರಾಜ್ಯದಲ್ಲಿ ಉಪಚುನಾವಣೆ ನಡೀತಾ ಇರೋದು ಮೂರು ವಿಧಾನಸಭಾ ಕ್ಷೇತ್ರಗಳಿಗೆ. ಆದ್ರೆ ಭರ್ಜರಿ ಸದ್ದು ಮಾಡ್ತಾ ಇರೋದು ಚನ್ನಪಟ್ಟಣ. ಆ ಅಖಾಡದಲ್ಲಿರೋದು ದೊಡ್ಡ ದೊಡ್ಡವರ ಪ್ರತಿಷ್ಠೆ. ಮೈತ್ರಿ ಟಿಕೆಟ್ ಸಿಗದೇ ಇದ್ರೆ, ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಬಂಡಾಯ ಶತಸಿದ್ಧನಾ? ಸೈನಿಕ ಬಂಡಾಯವೆದ್ರೆ, ಮೈತ್ರಿ ಅಭ್ಯರ್ಥಿ ಗೆಲ್ಲೋಕೆ ಸಾಧ್ಯಾನಾ..? ಚದುರಂಗದ ಚಾಣಾಕ್ಷ ಉರುಳಿಸಿರೋ ದಾಳಕ್ಕೆ ದಳಪತಿ ಸೊಪ್ಪು ಹಾಕ್ತಾರಾ..? ಚನ್ನಪಟ್ಟಣ ಚಕ್ರವ್ಯೂಹದೊಳಗಿನ ಆ ರೋಚಕ ರಹಸ್ಯ ಇಲ್ಲಿದೆ ನೋಡಿ.

News Hour: ಮೂರು ಪಕ್ಷಕ್ಕೂ ಅಭ್ಯರ್ಥಿ ಆಯ್ಕೆ ಟೆನ್ಷನ್!

ಇದು ಚನ್ನಪಟ್ಟಣ ಚದುರಂಗದಲ್ಲಿ ಸೈರಾ ಸೈನಿಕ ಉರುಳಿಸ್ತಾ ಇರೋ ದಾಳ.. ಅತ್ತ ಕಾಂಗ್ರೆಸ್ ಪಾಳೆಯದಲ್ಲೂ ಅಂಥದ್ದೇ ರೋಚಕ ದಾಳವೊಂದು ಉರುಳೋದ್ರಲ್ಲಿದೆ. ಚನ್ನಪಟ್ಟಣ ಚದುರಂಗದಲ್ಲಿ ಸೈರಾ ಸೈನಿಕನ ದಾಳ ಉರುಳಿಯೇ ಬಿಟ್ಟಿದೆ. ಅತ್ತ ಅತ್ತ ಕಾಂಗ್ರೆಸ್ ಪಾಳೆಯದಲ್ಲೂ ಅಂಥದ್ದೇ ರೋಚಕ ದಾಳವೊಂದು ಉರುಳೋದ್ರಲ್ಲಿದೆ. 

Video Top Stories