Asianet Suvarna News Asianet Suvarna News

ನಕಲಿ ಪರೀಕ್ಷೆ ಬರೆದ್ರೆ ಯಾವಾತ್ತೂ ಪಾಸ್ ಆಗೋಲ್ಲ, ಯೋಗೇಶ್ವರ್‌ಗೆ ರೇಣುಕಾಚಾರ್ಯ ಟಾಂಗ್

Jun 26, 2021, 8:04 PM IST

ಬೆಂಗಳೂರು, (ಜೂನ್.26): ನಾಯಕತ್ವ ಬದಲಾವಣೆ ಕುರಿತು ಪರೀಕ್ಷೆ ಬರೆದಿದ್ದೇನೆ, ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ ಎನ್ನುವ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್‌ ಹೇಳಿಕೆಗೆ ಸಿಎಂ ರಾಜಕೀಯ ಕಾರ್ಯದರ್ಶಿ, ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ.

ಪರೀಕ್ಷೆ ಬರೆದಿದ್ದೇನೆ ಎಂದ ಯೋಗೇಶ್ವರ್‌ ರಿಸಲ್ಟ್ ಹೇಳಿದ ಬೊಮ್ಮಾಯಿ!

ನಕಲಿ ಪರೀಕ್ಷೆ ಬರೆದ್ರೆ ಯಾವಾತ್ತೂ ಪಾಸ್ ಆಗೋಲ್ಲ ಎಂದು ಹೇಳುವ ಮೂಲಕ ಸಚಿವ ಸಿ.ಪಿ ಯೋಗೇಶ್ವರ್‌ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದ್ದಾರೆ.