ಬಡವರ ಕಣ್ಣಿಗೆ ಮಣ್ಣಿರಚಿದ ಅರೋಗ್ಯ ಇಲಾಖೆ..? Health department corruption

Share this Video
  • FB
  • Linkdin
  • Whatsapp

ಆರೋಗ್ಯ ಇಲಾಖೆಯಿಂದ ಬಡವರಿಗೆ ಕಳಪೆ ಕನ್ನಡಕ ವಿತರಣೆ. ಹಣ ಲೂಟಿ ಆರೋಪ ಕೇಳಿಬಂದಿದೆ. ಬಡವರ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆದಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared

Related Video