Asianet Suvarna News Asianet Suvarna News

ಅಲ್ಲಿನ ವ್ಯವಹಾರಗಳ ದರ್ಶನ ಆಗಿದೆ: RSS ಶಾಖೆಗೆ ಬನ್ನಿ ಎಂದ ಸಿಟಿ ರವಿಗೆ ಎಚ್‌ಡಿಕೆತಿರುಗೇಟು

Oct 6, 2021, 3:47 PM IST

ಬೆಂಗಳೂರು, (ಅ.06): ಆರ್‌ಎಸ್‌ಎಸ್‌ ವಿರುದ್ಧದ ಕುಮಾರಸ್ವಾಂಇ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಬಿಜೆಪಿ ನಾಯಕರು ಸಹ ಕೌಂಟ್‌ ಕೊಡುತ್ತಿದ್ದಾರೆ.

ಕುಮಾರಸ್ವಾಮಿಯವರ RSS ವಿರುದ್ಧದ ಟೀಕೆಗೆ ವಿಜಯೇಂದ್ರ ತಿರುಗೇಟು!

ಆರ್‌ಎಸ್‌ಎಸ್ ಶಾಖೆಗೆ ಬನ್ನಿ ಎಂದು ಎಚ್‌ಡಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆಹ್ವಾನ ಕೊಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಸಹ ತಿರುಗೇಟು ಕೊಟ್ಟಿದ್ದಾರೆ.