
HC Balakrishna: ರಾಜಣ್ಣ ಹೇಳಿಕೆ ಸಮರ್ಥಿಸಿಕೊಂಡ ಶಾಸಕ ಹೆಚ್.ಸಿ.ಬಾಲಕೃಷ್ಣ
ಉದಯಗಿರಿ ಗಲಭೆ ಪ್ರಕರಣದಲ್ಲಿ ಪೊಲೀಸರದ್ದೇ ತಪ್ಪು ಎಂಬ ಸಚಿವ ರಾಜಣ್ಣ ಹೇಳಿಕೆ ವಿಚಾರ. ರಾಜಣ್ಣ ಹೇಳಿಕೆ ಸಮರ್ಥಿಸಿಕೊಂಡ ಶಾಸಕ ಹೆಚ್.ಸಿ.ಬಾಲಕೃಷ್ಣ. ರಾಜಣ್ಣ ಹೇಳಿಕೆ ಸರಿಯಾಗಿಯೇ ಇದೆ.!ಅಲ್ಪಸಂಖ್ಯಾತರೇ ಹೆಚ್ಚಿರೋ ಠಾಣೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತನ ಇಟ್ಟಿದ್ದಾರೆ.ಪೊಲೀಸರು ಬುದ್ದಿ ಉಪಯೋಗಿಸಿ ಕೆಲಸ ಮಾಡಬೇಕಿತ್ತು. ಗಲಭೆ ಆಗೋದನ್ನ ತಪ್ಪಿಸಬಹುದಿತ್ತು.ಇಂತಹ ಸಣ್ಣಪುಟ್ಟ ಘಟನೆ ಆಗುತ್ತೆ, ಅದನ್ನ ಸರ್ಕಾರ ಸಮರ್ಥವಾಗಿ ಸರಿಪಡಿಸುತ್ತೆ.ಪೊಲೀಸರ ಮೇಲೆ ಕಲ್ಲು ತೂರಿದ್ದು ಸರಿಯೇ ಎಂಬ ಪ್ರಶ್ನೆಗೆ ಘಟನೆ ಬಗ್ಗೆ ಇನ್ನೂ ಸರಿಯಾಗಿ ಅರ್ಥ ಆಗಿಲ್ಲ ಎಂದ ಶಾಸಕSuvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared