Asianet Suvarna News Asianet Suvarna News

'ನನ್ನ ಬಳಿ ಸ್ಫೋಟಕ ಆಡಿಯೋಗಳು ಇವೆ: ಅವು ಬಹಿರಂಗವಾದ್ರೆ ಸುಮಲತಾ ಬಣ್ಣ ಬಯಲು'

Jul 5, 2021, 3:53 PM IST

ಮಂಡ್ಯ, (ಜುಲೈ.05): ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಡುವೆ ಮತ್ತೆ ಮಾತಿನ ಸಮರ ಶುರುವಾಗಿದೆ.

ತಮ್ಮನ್ನು ಅಡ್ಡಲಾಗಿ ಮಲಗಿಸಬೇಕೆಂದ ಎಚ್‌ಡಿಕೆಗೆ ಸುಮಲತಾ ಸಂಸ್ಕಾರದ ಪಾಠ

ಹೌದು..ಕೆಆರ್‌ಎಸ್ ಡ್ಯಾಂ ಹಾಗೂ ಮೈಶುಗರ್‌ ಕಾರ್ಖಾನೆ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದು, ನನ್ನ ಬಳಿ ಕೆಲ ಸ್ಫೋಟಕ ಆಡಿಯೋಗಳಿವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.