Asianet Suvarna News Asianet Suvarna News

ದೇವೇಗೌಡರ ಪೋಟೋ ತೆರವು.. ಬಿಜೆಪಿ-ಜೆಡಿಎಸ್‌ ಸದಸ್ಯರ ಕಿತ್ತಾಟ!

Aug 19, 2021, 4:26 PM IST

ಹಾಸನ (ಆ. 19)  ಹಾಸನ ನಗರ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಪೋಟೋ ಫೈಟ್ ಶುರುವಾಗಿದೆ.  ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪೋಟೋ ತೆರವು ಮಾಡಿದ್ದಕ್ಕೆ ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹೇಶ್ ಬಿಜೆಪಿ ಸೇರಲು ಕಾರಣವೇನು? 

ದೇವೇಗೌಡರ ಪೋಟೋ ಮತ್ತೆ ಹಾಕಿಸುವವರೆಗೂ ಸಭೆ ನಡೆಸಲು ಬಿಡುವುದಿಲ್ಲ ಎಂದು  ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಟ್ಟು ಹಿಡಿದ್ದಿದ್ದಾರೆ. ಪೋಟೋ ವಿಚಾರ ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು.