ಬೈಎಲೆಕ್ಷನ್‌ ಅಖಾಡ: ಕೊನೆ ದಿನದ ಪ್ರಚಾರದಲ್ಲಿ ಹೇಗಿತ್ತು ರಣಕಲಿಗಳ ಮಾತಿನ ಯುದ್ಧ?

*  2023ರಲ್ಲಿ ಸಿದ್ದರಾಮಯ್ಯರನ್ನು ಯಾರೂ ಲೆಕ್ಕಕ್ಕೆ ಇಡಲ್ಲ
*  ಇವರು ಎಲ್ಲಿ ಕುರಿ ಮಂದೆಯಲ್ಲಿ ಮಲಗಿದ್ರು
*  ವಿಧಾನಸೌಧದ ಮುಂದೆ ಕಂಬಳಿ ನೇಯ್ದು ತೋರಿಸಲಿ 

Share this Video
  • FB
  • Linkdin
  • Whatsapp

ಹಾನಗಲ್‌/ವಿಜಯಪುರ(ಅ.28): ಉಪಚುನಾವಾಣೆ ಅಖಾಡದಲ್ಲಿ ಕೊನೆ ದಿನದ ಪ್ರಚಾರ ನಿನ್ನೆ(ಬುಧವಾರ) ಅಂತ್ಯವಾಗಿದೆ. ಇನ್ನೇನಿದ್ರೂ ಮನೆ ಮನೆ ಪ್ರಚಾರವಾಗಿದೆ. ಅಂತಿಮ ದಿನ ಹೇಗಿತ್ತು ರಣಕಲಿಗಳ ಮಾತಿನ ಯುದ್ಧ?. ಏಟಿಗೆ ಪ್ರತಿಏಟು, ಕೌಂಟರ್‌ಗೆ ಕೌಂಟರ್‌. ನೀನಾ? ನಾನಾ? ಅಸಲಿ ಯುದ್ಧದ ಚಿತ್ರಣವೇ ಇವತ್ತಿನ ಸುವರ್ಣ ಸ್ಪೆಷಲ್‌ ನ್ಯೂಸ್‌. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಕ್ಕಾ : ಉಪ ಚುನಾವಣೆ ಬಗ್ಗೆ ವಿಶ್ವಾಸ

Related Video