ಮಂತ್ರಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದ ಹಳ್ಳಿಹಕ್ಕಿ; ಹೊಸ ಅಸ್ತ್ರಕ್ಕೆ ಸಿಎಂ ದಂಗು..!

ಮಂತ್ರಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ಹಳ್ಳಿಹಕ್ಕಿ ಎಚ್. ವಿಶ್ವನಾಥ್. ಹಾಲಿ ಇರುವ ಪರಿಷತ್ ಸ್ಥಾನಕ್ಕೆ ರಾಜನಾಮೆ ನೀಡಲು ಚಿಂತನೆ ನಡೆಸಿದ್ಧಾರೆ. ಪರಿಷತ್ ಸ್ಥಾನಕ್ಕೆ ರಾಜನಾಮೆ ನೀಡಿದ್ರೆ ಸಚಿವ ಸ್ಥಾನದ ದಾರಿ ಸುಗಮವಾಗುತ್ತದೆ.

First Published Feb 12, 2021, 9:31 AM IST | Last Updated Feb 12, 2021, 9:31 AM IST

ಬೆಂಗಳೂರು (ಫೆ. 12): ಮಂತ್ರಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ಹಳ್ಳಿಹಕ್ಕಿ ಎಚ್. ವಿಶ್ವನಾಥ್. ಹಾಲಿ ಇರುವ ಪರಿಷತ್ ಸ್ಥಾನಕ್ಕೆ ರಾಜನಾಮೆ ನೀಡಲು ಚಿಂತನೆ ನಡೆಸಿದ್ಧಾರೆ. ಪರಿಷತ್ ಸ್ಥಾನಕ್ಕೆ ರಾಜನಾಮೆ ನೀಡಿದ್ರೆ ಸಚಿವ ಸ್ಥಾನದ ದಾರಿ ಸುಗಮವಾಗುತ್ತದೆ.

ಕರ್ನಾಟಕದಲ್ಲಿ ಮೀಸಲಾತಿ ಹೋರಾಟ; ಏನಿದು ಲೆಕ್ಕಾಚಾರ..?

ಸುಪ್ರೀಂಕೋರ್ಟ್ ನಿರಾಕರಿಸಿದ್ರೂ ಸಚಿವ ಸ್ಥಾನ ಪಡೆಯಲು ಪ್ಲ್ಯಾನ್ ನಡೆಸಿದ್ದಾರೆ. ದಿವಂಗತ ಧರ್ಮೇಗೌಡರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇದೇ ಅಸ್ತ್ರವನ್ನು ಮುಂದಿಟ್ಟುಕೊಂಡು ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ ವಿಶ್ವನಾಥ್. ಹಾಗಾದರೆ ಏನಿದು ವರಸೆ..?