
ಸೋಮನಾಥ ಸನ್ನಿಧಿಯಲ್ಲಿ ಮೋದಿ: ಮೂರು ದಿನಗಳಲ್ಲಿ 25 ರ‍್ಯಾಲಿ
ಪ್ರಧಾನಿ ಮೋದಿ ಅವರ ಅಶ್ವಮೇಧ ಯಾಗಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುವ ಲಕ್ಷಣಗಳು ಕಾಣಿಸುತ್ತಿದ್ದು, ಅದ್ದೂರಿ ಗೆಲುವು ಸಾಧಿಸೋಕೆ ಮೋದಿ ಸೇನೆ ಸಿದ್ಧವಾಗಿದೆ.
ಗುಜರಾತ್ ವಿಧಾನಸಭೆ ಚುನಾವಣೆ ಅಖಾಡಕ್ಕೆ ಬಿಜೆಪಿ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ. ಅವರು ಗುಜರಾತಿನಲ್ಲಿ ಅಶ್ವಮೇಧಕ್ಕೂ ಮುನ್ನ ಸೋಮೇಶ್ವರನ ಆರಾಧನೆ ಮಾಡಿದ್ದಾರೆ. 3 ದಿನಗಳಲ್ಲಿ 25 ರ್ಯಾಲಿ ನಡೆಸಲಿದ್ದಾರೆ. ಹೀಗಾಗಿ ಗೆದ್ದೇ ಬಿಟ್ವು ಅನ್ನುವ ಹುಮ್ಮಸ್ಸಿನಲ್ಲಿದೆ ಗುಜರಾತ್ ಬಿಜೆಪಿ. ಹಾಗಾದ್ರೆ ಮೋದಿಗೆ ಒಲಿದನಾ ಸೌರಾಷ್ಟ್ರ ಸುಂದರ ಸೋಮನಾಥ.? ಟಾರ್ಗೆಟ್ 140 ಮುಟ್ಟಲು ಮೋದಿ ಕೈಗೆತ್ತಿಕೊಂಡರಾ ಪಾಶುಪತಾಸ್ತ್ರ.? ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹವಾಮಾನ ಬದಲಾವಣೆಯಿಂದಾದ ಹಾನಿಗೆ ಪರಿಹಾರ: ಅಭಿವೃದ್ಧಿಶೀಲ ರಾಷ್ಟ್ರಗಳ ದಶಕಗಳ ಬೇಡಿಕೆ ಈಡೇರಿಕೆ