Gujarat assembly election: ಗುಜರಾತ್ ಗದ್ದುಗೆ ಯಾರಿಗೆ? ಏನ್ ಹೇಳುತ್ತೆ ಕೊನೆಯ ಸಮೀಕ್ಷೆ?

ಗುಜರಾತ್ ವಿಧಾನಸಭೆ ಚುನಾವಣಾ ಅಖಾಡ ರಂಗೇರಿದ್ದು, ಮೂರೂ ಪಕ್ಷಗಳ ಸೆಣೆಸಾಟ ಭರ್ಜರಿಯಾಗಿ ಸಾಗ್ತಾ ಇದೆ. 
 

Share this Video
  • FB
  • Linkdin
  • Whatsapp

ಗುಜರಾತ್ ಗದ್ದುಗೆ ಹಿಡಿಯುವ ಹುಮ್ಮಸ್ಸು ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿ ಮೂರೂ ಪಕ್ಷಗಳಲ್ಲಿಯೂ ಇದೆ. ಅಲ್ಲಿ ಕಮಲಪಾಳಯಕ್ಕೆ ಸತ್ವ ಪರೀಕ್ಷೆ ಹಾಗೂ ಹಸ್ತ ಪಕ್ಷಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ಇದರ ಬಗ್ಗೆ ಸಮೀಕ್ಷೆ ಕೊಟ್ಟ ಉತ್ತರ ಏನು ಗೊತ್ತಾ..? ಅವಕಾಶಕ್ಕಾಗಿ ಕಾದಿರೋ ಆಪ್ ಬಗ್ಗೆ ಸರ್ವೆ ನುಡಿದ ಭವಿಷ್ಯವೇನು..? ಎಂಬ ಎಲ್ಲಾ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video