Asianet Suvarna News Asianet Suvarna News

ಚಾಮರಾಜಪೇಟೆ ಈದ್ಗಾ ವಿವಾದ: ಉರಿಯೋ ಬೆಂಕಿಗೆ ತುಪ್ಪ ಸುರಿದ್ರಾ ಜಮೀರ್ ಅಹ್ಮದ್ ಖಾನ್?

ಚಾಮರಾಜಪೇಟೆಯ ವಿವಾದಪುರುಷನಿಂದ ಮತ್ತೊಂದು ವಿವಾದ...!  ಧಗಧಗಿಸ್ತಿರೋ ಬೆಂಕಿಗೆ ತುಪ್ಪ ಸುರಿದ ಶಾಸಕ ಜಮೀರ್ ಅಹ್ಮದ್ ಖಾನ್... ! ಈದ್ಗಾ ಮೈದಾನದ  ವಿವಾದಕ್ಕೆ ಜಮೀರ್ ಹಚ್ಚಿದ್ದು ಅದೆಂಥಾ ಕಿಚ್ಚು.? 

Aug 9, 2022, 3:40 PM IST

ಬೆಂಗಳೂರುಮ, (ಆಗಸ್ಟ್.09):  ಚಾಮರಾಜಪೇಟೆಯ ವಿವಾದಪುರುಷನಿಂದ ಮತ್ತೊಂದು ವಿವಾದ...!  ಧಗಧಗಿಸ್ತಿರೋ ಬೆಂಕಿಗೆ ತುಪ್ಪ ಸುರಿದ ಶಾಸಕ ಜಮೀರ್ ಅಹ್ಮದ್ ಖಾನ್... ! ಈದ್ಗಾ ಮೈದಾನದ  ವಿವಾದಕ್ಕೆ ಜಮೀರ್ ಹಚ್ಚಿದ್ದು ಅದೆಂಥಾ ಕಿಚ್ಚು.? ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ಇಲ್ಲ ಅಂದದ್ದೇಕೆ ಜಮೀರ್..? ಕಾಂಟ್ರವರ್ಸಿ ಕಿಂಗ್, ಡೊಂಕು ಬಾಲದ ನಾಯಕನ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶಗೊಂಡಿವೆ.

ಈದ್ಗಾ ಮೈದಾನದಲ್ಲಿ ಈ ಸಲ ಗಣೇಶೋತ್ಸವ ಆಚರಿಸಿಯೇ ಸಿದ್ಧ: ಸನಾತನ ಸಂಸ್ಥೆ

 ಈದ್ಗಾ ಮೈದಾನದ ವಿಚಾರದಲ್ಲಿ ಧಗಧಗಿಸ್ತಿದ್ದ ಬೆಂಕಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ತುಪ್ಪ ಸುರಿದಿದ್ದಾರೆ. ಹಾಗಾದ್ರೆ ಮುಂದೇನು..? ಈದ್ಗಾ ಮೈದಾನದಲ್ಲಿ ಎದ್ದಿರೋ ಬೆಂಕಿ ಆರುತ್ತಾ..? ಮತ್ತಷ್ಟು ಧಗಧಗಿಸುತ್ತಾ..? ಈ ಬಗ್ಗೆ ಹಿಂದೂ ಸಂಘಟನೆಗಳು ಹೇಳೋದೇನು..? ಅಷ್ಟಕ್ಕೂ ಜಮೀರ್ ಕೋಟೆಯೊಳಗೆ ಆಗಿದ್ದೇನು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಜಮೀರ್ ಜಬರ್ದಸ್ತ್.