ಒಂದಲ್ಲ ಎರಡಲ್ಲ, ಸಿದ್ದರಾಮಯ್ಯ ಕಾರಿನ ಮೇಲೆ ನಾಲ್ಕು ಮೊಟ್ಟೆ ಎಸೆತ!

ಗುದ್ದೆಹೊಸರಿನಲ್ಲಿ ಮಾತ್ರವಲ್ಲದೇ ಆಗಸ್ಟ್ 18ರಂದು ಮಡಿಕೇರಿಗೆ ಬಂದ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿದೆ.

Share this Video
  • FB
  • Linkdin
  • Whatsapp

ಕೊಡಗು, (ಆಗಸ್ಟ್.22): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊನ್ನೆ ಕೊಡಗಿನ ಗುದ್ದೆಹೊಸರಿನಲ್ಲಿ ಮೊಟ್ಟೆ ಎಸೆದಿದ್ರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಇದರ ವಿರುದ್ಧ ಕಾಂಗ್ರೆಸ್ ಮೆಡಿಕೇರಿ ಚಲೋ ಹಮ್ಮಿಕೊಂಡಿದೆ.

ಮೊಟ್ಟೆ ಎಸೆದವ ಯಾರು? ಫೋಟೋ ರಿಲೀಸ್‌ ಮಾಡಿದ ಬಿಜೆಪಿ!

ಇನ್ನು ಇದರ ಮಧ್ಯೆ ಇದೀಗ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ. ಗುದ್ದೆಹೊಸರಿನಲ್ಲಿ ಮಾತ್ರವಲ್ಲದೇ ಆಗಸ್ಟ್ 18ರಂದು ಮಡಿಕೇರಿಗೆ ಬಂದ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿದೆ. 

Related Video