ರಾಜ್ಯ ರಾಜಕಾರಣದ ಮಹಾಸ್ಫೋಟಕ ಸುದ್ದಿ: ಸಾಹುಕಾರ್‌ ಬೇಡಿಕೆಗೆ ಅಸ್ತು ಎಂದಿದ್ಯಾ ಹೈಕಮಾಂಡ್‌?

* ಸಾಹುಕಾರ್‌ ಇಟ್ಟ ಬೇಡಿಕೆಗಳು ಏನೇನು?
* ದೆಹಲಿಗೆ ದಂಡೆತ್ತಿ ಹೋದ ಸಾಹುಕಾರ್‌ಗೆ ಸಿಹಿನಾ? ಕಹಿನಾ?
* ದೆಹಲಿ ಯಾತ್ರೆ ಸಕ್ಸಸ್‌ ಅಯ್ತಾ?
 

First Published Jul 1, 2021, 11:30 AM IST | Last Updated Jul 1, 2021, 11:30 AM IST

ಬೆಂಗಳೂರು(ಜು.01):  ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ದೆಹಲಿ ದಂಡಯಾತ್ರೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ಸುದ್ದಿಯೊಂದು ಬಂದಿದೆ. ಈ ಯಾತ್ರೆ ಸಕ್ಸಸ್‌ ಅಯ್ತಾ?, ಇಲ್ವಾ?, ದೆಹಲಿಗೆ ದಂಡೆತ್ತಿ ಹೋದ ಸಾಹುಕಾರ್‌ಗೆ ಸಿಹಿನಾ? ಕಹಿನಾ?. ಜಾರಕಿಹೊಳಿ ಬೇಡಿಕೆಗೆ ಅಸ್ತು ಎಂದಿದ್ಯಾ ಹೈಕಮಾಂಡ್‌?, ಸಾಹುಕಾರ್‌ ಇಟ್ಟ ಬೇಡಿಕೆಗಳು ಏನೇನು?, ರಮೇಶ್‌ ಜಾರಕಿಹೊಳಿ ದೆಹಲಿ ಪ್ರವಾಸ ರಣರೋಚಕ ಸುದ್ದಿ ಈ ವಿಡಿಯೋದಲ್ಲಿದೆ. 

ಮತ್ತೆ ಸಚಿವ ಸ್ಥಾನಕ್ಕೆ ಹರಸಾಹಸ: ಅಜ್ಞಾತ ಸ್ಥಳಕ್ಕೆ ರಮೇಶ್‌ ಜಾರಕಿಹೊಳಿ ಶಿಫ್ಟ್‌..!

Video Top Stories