Asianet Suvarna News Asianet Suvarna News

ಇನ್ನೂ ಮುಗೀಲಿಲ್ಲ ಡಿಕೆಶಿಗೆ ಟ್ರಬಲ್: ಮತ್ತೊಬ್ಬ ಕೈ ಮುಖಂಡನಿಗೀಗ ED ಭೀತಿ

Nov 13, 2019, 1:18 PM IST

ಹಲವು ದಿನಗಳ ಕಾಲ ಕಂಬಿ ಎಣಿಸಿದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅಂತೂ ಇಂತು ಬೇಲ್ ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಹಾಗಂತೆ ಅವರೇನೂ ಪೂರ್ತಿ ರಿಲ್ಯಾಕ್ಸ್ ಆಗಿಲ್ಲ. ಆತಂಕ ಅವರ ಬೆನ್ನ ಹಿಂದಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಎಟಿಎಂ ಎಂದೇ ಕರೆಯಲ್ಪಡುವ ಮತ್ತೊಬ್ಬ ಕಾಂಗ್ರೆಸ್ ಮುಖಂಡನಿಗೂ ಇಡಿ ಭೂತ ಅಂಟಿ ಕೊಳ್ಳುವ ಸಾಧ್ಯತೆ ಇದೆ. ಏನಿದು ಸುದ್ದಿ?

ಹೈ ಕೋರ್ಟ್ ಸ್ಪಷ್ಟ: ಡಿಕೆಶಿಗೆ ಮತ್ತೊಂದು ಸಂಕಷ್ಟ