ಗೋಹತ್ಯೆ ವಿಧೇಯಕ ರೈತರ ವಿರೋಧಿ ಅಲ್ಲ: ಪ್ರಭು ಚೌಹಾಣ್ ಭರವಸೆ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿಯಾಗುವುದರಿಂದ ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಬಲ ಬಂದಂತಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. 

First Published Feb 9, 2021, 10:40 AM IST | Last Updated Feb 9, 2021, 6:38 PM IST

ಬೆಂಗಳೂರು (ಫೆ. 09): ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿಯಾಗುವುದರಿಂದ ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಬಲ ಬಂದಂತಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. 

ಗೋಹತ್ಯೆ ನಿಷೇಧ ಹಾಗೂ ಸಂರಕ್ಷಣಾ ವಿಧೇಯಕ ವಿಧಾನ ಪರಿಷತ್‌ನಲ್ಲಿ ಅಂಗೀಕಾರವಾಗಿರುವುದು ಸಂತಸ ತಂದಿದೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಬಹುದಿನದ ಕನಸು ನನಸಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. 

ಫೆ. 15 ರಿಂದ 5 ರಿಂದ 8 ನೇ ತರಗತಿ ಶಾಲೆಗಳು ಪ್ರಾರಂಭ.?

Video Top Stories