Asianet Suvarna News Asianet Suvarna News

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಚ್‌ಡಿಕೆ ಹೊಸ ಬಾಂಬ್!

ಇಂದಿನ ಬೆಳವಣಿಗೆಯನ್ನ ನೋದ್ತಿದ್ರೆ ಏನಾದ್ರೂ ಆಗಬಹುದು ಅಂತ ಹೇಳಿದ್ದಾರೆ. ನಾವೇನು ಭವಿಷ್ಯವನ್ನ ಹೇಳುತ್ತಿಲ್ಲ, ಮತ್ತೆ ಸರ್ಕಾರದ ಅಳಿವು ಉಳಿವಿನ ಬಗ್ಗೆ ಎಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ. 
 

ಬೆಂಗಳೂರು(ಮೇ.25): ಲೋಕಸಭೆ ವೇಳೆಗೆ ಈ ಸರ್ಕಾರ ಇರುತ್ತೋ, ಇರಲ್ವೋ ಅಂತ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಇಂದಿನ ಬೆಳವಣಿಗೆಯನ್ನ ನೋದ್ತಿದ್ರೆ ಏನಾದ್ರೂ ಆಗಬಹುದು ಅಂತ ಹೇಳಿದ್ದಾರೆ. ನಾವೇನು ಭವಿಷ್ಯವನ್ನ ಹೇಳುತ್ತಿಲ್ಲ, ಮತ್ತೆ ಸರ್ಕಾರದ ಅಳಿವು ಉಳಿವಿನ ಬಗ್ಗೆ ಎಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಭಾರೀ ಸಂಚಲನವನ್ನೇ ಉಂಟು ಮಾಡಿದೆ. 

ಶಾಂತಿಗೆ ಧಕ್ಕೆ ತಂದ್ರೆ ಕಠಿಣ ಕ್ರಮ ಖಚಿತ: ಪ್ರಿಯಾಂಕ್ ಖರ್ಗೆ

Video Top Stories