Asianet Suvarna News Asianet Suvarna News

ಶಾಂತಿಗೆ ಧಕ್ಕೆ ತಂದ್ರೆ ಕಠಿಣ ಕ್ರಮ ಖಚಿತ: ಪ್ರಿಯಾಂಕ್ ಖರ್ಗೆ

ಪ್ರಣಾಳಿಕೆಯಲ್ಲಿ ಹೇಳಿರುವಂತೆ ಸಂವಿಧಾನದಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ, ಆರ್ಥಿಕವಾಗಿ ರಾಜ್ಯವನ್ನ ನಂ.  1 ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು: ಪ್ರಿಯಾಂಕ್‌ ಖರ್ಗೆ 

ನವದೆಹಲಿ(ಮೇ.25): ಸಂಘಟನೆಗಳಾಗಲಿ, ವ್ಯಕ್ತಿಗಳಾಗಲಿ ಶಾಂತತೆಗೆ ಧಕ್ಕೆ ತರುವಂತಿಲ್ಲ, ಕೋಮುವಾದ ಸೃಷ್ಟಿಸಿದರೆ, ಶಾಂತಿ ಕದಡಿದರೆ ಕಡಿವಾಣ ಹಾಕಲಾಗುವುದು ಅಂತ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿರುವಂತೆ ಸಂವಿಧಾನದಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ, ಆರ್ಥಿಕವಾಗಿ ರಾಜ್ಯವನ್ನ ನಂ.  1 ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಅಂತ ಸಚಿವರು ತಿಳಿಸಿದ್ದಾರೆ.

ಡೆಡ್ಲಿ ಗುಂಡಿನ ಸದ್ದಿಗೆ ಬೆಚ್ಚಿಬಿದ್ದಿದ್ದ ಗುಮ್ಮಟನಗರಿ: ಸಿನಿಮಿಯ ರೀತಿಯಲ್ಲಿ ಗುಂಡು ಹಾರಿಸಿ ಕೊಂದೇ ಬಿಟ್ಟರು..! 


 

Video Top Stories