
ಮಿನಿ ಅಖಾಡಕ್ಕೆ ರಾಜಾಹುಲಿ ಎಂಟ್ರಿ: ಲಿಂಗಾಯತ ಮತ ಸೆಳೆಯಲು ಯಡಿಯೂರಪ್ಪ ಪ್ಲಾನ್..!
* ಉಪಚುನಾವಣೆ ಮುಖ್ಯಮಂತ್ರಿಗೆ ಸವಾಲಿನ ಕೆಲಸ
* ಹಾನಗಲ್‌ನಲ್ಲಿ ಪ್ರಚಾರದ ಅಖಾಡಕ್ಕಿಳಿದ ಯಡಿಯೂರಪ್ಪ
* ಲಿಂತಾಯತರ ಮತ ಸೆಳೆಯಲು ಯಡಿಯೂರಪ್ಪ ಭರ್ಜರಿ ಪ್ರಚಾರ
ಹಾವೇರಿ(ಅ.20): ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಖ್ಯಮಂತ್ರಿಗೆ ಸವಾಲಿನ ಕೆಲಸವಾಗಿದೆ. ಆಡಳಿತ ವಿರೋಧಿ ಅಲೆ ಇಲ್ಲ ತಮ್ಮ ಸರ್ಕಾರದ ವಿರುದ್ಧ ಅಂತ ಸಾಬೀತು ಪಡಿಸಲಿಕ್ಕೆ ಇರೋದು ಒಂದು ಅವಕಾಶವಾಗಿದೆ. ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಹಾನಗಲ್‌ನಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಲಿಂತಾಯತರ ಮತಗಳನ್ನ ಸೆಳೆಯಲು ಯಡಿಯೂರಪ್ಪ ಭರ್ಜರಿ ಪ್ರಚಾರ ಮಾಡಲಿದ್ದಾರೆ.