Janardhana Reddy: ಗಣಿಧಣಿ ಹೊಸ ರಾಜಕೀಯ ಆಟ: ರೆಬೆಲ್ ರೆಡ್ಡಿಯ ಪಕ್ಷದಿಂದ ಯಾರಿಗೆ ಕಷ್ಟ?

ಗಣಿಧಣಿ ಜನಾರ್ಧನ ರೆಡ್ಡಿ ಹೊಸ ರಾಜಕೀಯ ಪಕ್ಷ ಘೋಷಿಸಿದ್ದು, ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.  
 

Share this Video
  • FB
  • Linkdin
  • Whatsapp

ಜನಾರ್ದನ ರೆಡ್ಡಿ ಒಂದು ಕಾಲದಲ್ಲಿ ರಾಜ್ಯ ರಾಜಕೀಯವನ್ನು ತಮ್ಮ ಬೆರಳಿನಲ್ಲಿ ಕುಣಿಸಿದ್ದ ವ್ಯಕ್ತಿ. ದಕ್ಷಿಣ ಭಾರತದಲ್ಲಿ ಬಿಜೆಪಿ ಮೊಟ್ಟ ಮೊದಲ ಬಾರಿ ಅಧಿಕಾರಕ್ಕೇರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಶಕ್ತಿ. ಆ ವ್ಯಕ್ತಿ-ಶಕ್ತಿಯೀಗ ಕರ್ನಾಟಕ ರಾಜಕಾರಣದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಹೊಸ ಪಕ್ಷ ಘೋಷಣೆಯ ವೇಳೆ ಮಾಜಿ ಸಿಎಂ ಯಡಿಯೂರಪ್ಪನವರನ್ನು ಮನಸಾರೆ ಹೊಗಳಿದ್ದಾರೆ. ಬಿಎಸ್'ವೈ ಬಗ್ಗೆ ರೆಡ್ಡಿ ಸಾಫ್ಟ್ ಕಾರ್ನರ್ ತೋರಿಸಿದ್ದರ ಹಿಂದಿನ ಗುಟ್ಟೇನು ಹಾಗೂ ರಾಜಕೀಯ ಚದುರಂಗದಲ್ಲಿ ಗಾಲಿ ರೆಡ್ಡಿ ಉರುಳಿಸಿರೋ ದಾಳ ಅದೆಷ್ಟು ಪವರ್'ಫುಲ್ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Assembly election: ರಾಯಚೂರು, ಮಸ್ಕಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ...

Related Video