ಕುರ್ಚಿಗಾಗಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಮಧ್ಯೆ ಬಿಗ್‌ ಫೈಟ್‌..!

* ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಯುದ್ಧ ಆರಂಭ
* ಡಿಕೆಶಿ ಮಧ್ಯೆ ಡಿಕೆಶಿ ಮಧ್ಯೆ ಪ್ರತಿಷ್ಠೆಗಾಗಿ ಫೈಟ್
* ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಯುವ ಯುದ್ಧ ಸ್ಟಾರ್ಟ್‌
 

Share this Video
  • FB
  • Linkdin
  • Whatsapp

ಬೆಂಗಳೂರು(ಜು.01): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಧ್ಯೆ ಹೊಸ ಯುದ್ಧ ಶುರುವಾಗಿದೆ. ಹೌದು, ಇದುವೇ "ಯುವ" ಯುದ್ಧ. ಇದು ಕೂಡ ಕುರ್ಚಿಗಾಗಿ ನಡೆಯುತ್ತಿರುವ ಯುದ್ಧವಾಗಿದೆ. ಸಿದ್ದು, ಡಿಕೆಶಿ ಮಧ್ಯೆ ಡಿಕೆಶಿ ಮಧ್ಯೆ ಪ್ರತಿಷ್ಠೆಗಾಗಿ ಫೈಟ್‌ ಆರಂಭವಾಗಿದೆ. ಅಷ್ಟಕ್ಕೂ ಏನಿದರ ಅಸಲಿ ಮರ್ಮ. ಇವೆಲ್ಲ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತ್ತೆ ಸಚಿವ ಸ್ಥಾನಕ್ಕೆ ಹರಸಾಹಸ: ಅಜ್ಞಾತ ಸ್ಥಳಕ್ಕೆ ರಮೇಶ್‌ ಜಾರಕಿಹೊಳಿ ಶಿಫ್ಟ್‌..!

Related Video