ವಿಶ್ವ ಅಪ್ಪಂದಿರ ದಿನ: ತಂದೆಯ ನೆರಳಲ್ಲೇ ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು..!

ಬದುಕು ಕಟ್ಟಿಕೊಟ್ಟದ್ದೂ ತಂದೆ, ರಾಜಕೀಯ ಪಟ್ಟು ಕಲಿಸಿದ್ದೂ ತಂದೆ, ಅಪ್ಪನ ನೆರಳಲ್ಲೇ  ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು, ರಾಜ್ಯ ರಾಜಕಾರಣದಲ್ಲಿದ್ದಾರೆ ಜಗ ಮಚ್ಚಿದ ಅಪ್ಪಂದಿರು, ಬದುಕಿನ ಮೊದಲ ಹೀರೋ ಅಪ್ಪನ ಬಗ್ಗೆ ಮಕ್ಕಳು ಹೇಳಿದ್ದೇನು..? ನೋಡೋಣ ಬನ್ನಿ..!
 
Share this Video
  • FB
  • Linkdin
  • Whatsapp

ಬದುಕು ಕಟ್ಟಿಕೊಟ್ಟದ್ದೂ ತಂದೆ, ರಾಜಕೀಯ ಪಟ್ಟು ಕಲಿಸಿದ್ದೂ ತಂದೆ, ಅಪ್ಪನ ನೆರಳಲ್ಲೇ ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು, ರಾಜ್ಯ ರಾಜಕಾರಣದಲ್ಲಿದ್ದಾರೆ ಜಗ ಮಚ್ಚಿದ ಅಪ್ಪಂದಿರು, ಬದುಕಿನ ಮೊದಲ ಹೀರೋ ಅಪ್ಪನ ಬಗ್ಗೆ ಮಕ್ಕಳು ಹೇಳಿದ್ದೇನು..? ನೋಡೋಣ ಬನ್ನಿ..!

ರಾಜ್ಯಕ್ಕೂ ವ್ಯಾಪಿಸಿದ 'ಅಗ್ನಿಪಥ' ಕಿಚ್ಚು, ಏರಿತು ವಯೋಮಿತಿ! ಸಶಸ್ತ್ರ ಪಡೆಯಲ್ಲಿ ಮೀಸಲಾತಿ!

ರಾಜ್ಯ ರಾಜಕಾರಣದಲ್ಲಿ ಮೋಡಿ ಮಾಡಿರೋ ಅಪ್ಪ-ಮಕ್ಕಳ ಜೋಡಿಗಳು ಒಂದೆರಡಲ್ಲ. ತಂದೆಯ ಶಕ್ತಿಯಿಂದ ಶಾಸಕ, ಮಂತ್ರಿ, ಮುಖ್ಯಮಂತ್ರಿಯಾದವರೂ ಇದ್ದಾರೆ. ರಾಜಕಾರಣಿಗಳ ಮಕ್ಕಳಿಗೆ ಅಪ್ಪ ಕೇವಲ ಅಪ್ಪನಲ್ಲ, ರಾಜಕೀಯ ಪಾಠ ಕಲಿಸಿದ ಗುರು, ರಾಜಕೀಯ ಪಟ್ಟು ಹೇಳಿಕೊಟ್ಟ ಪೈಲ್ವಾನ್. ತಂದೆಯಿಂದ ರಾಜಕಾರಣದ ಪಾಠ ಕಲಿತ ಮಕ್ಕಳಲ್ಲಿ ಕೆಲವರು ದೊಡ್ಡ ಹೆಸರು ಮಾಡಿದ್ದಾರೆ. ಅವರೆಲ್ಲರ ಬಗ್ಗೆ ತಿಳಿಯೋಣ ಬನ್ನಿ

Related Video