
Sriramulu Dance: ಶ್ರೀರಾಮುಲು ಭರ್ಜರಿ ಡ್ಯಾನ್ಸ್: ಬಯಲಾಟದಲ್ಲಿ ಕುಣಿದು ಕುಪ್ಪಳಿಸಿದ ಮಾಜಿ ಸಚಿವ! Suvarna News
ಬಳ್ಳಾರಿ: ರಾಜಕೀಯ ಜಂಜಾಟದ ಮಧ್ಯೆ, ಬಯಲಾಟ ನಾಟಕದಲ್ಲಿ ಕಲಾವಿದರೊಂದಿಗೆ ಮಾಜಿ ಸಚಿವ ಶ್ರೀರಾಮುಲು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಬಳ್ಳಾರಿ ತಾಲೂಕಿನ ಹರಗಿನದೋಣಿ ಗ್ರಾಮದಲ್ಲಿ ನಡೆದ ಬಯಲಾಟ ನಾಟಕ ನೋಡಲು ಹೋಗಿದ್ದ ಶ್ರೀರಾಮುಲು ನಾಟಕ ನೋಡುತ್ತಲೇ ಕಲಾವಿದರೊಂದಿಗೆ ಹೆಜ್ಜೆ ಹಾಕಿದ್ದಾರೆ. ರಾಮುಲು ಕುಣಿತಕ್ಕೆ ಮಹಿಳಾ ಕಲಾವಿದರು ಸಾಥ್ ನೀಡಿದರೆ, ಜನ ಡ್ಯಾನ್ಸ್‌ಗೆ ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಸಂತಸ ಪಟ್ಟಿದ್ದಾರೆSuvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared