Asianet Suvarna News Asianet Suvarna News

ಕೊನೆಗೂ ಕೊಲಂಬೋ ಭೇಟಿ ಒಪ್ಪಿಕೊಂಡ ಕಾಂಗ್ರೆಸ್ ಶಾಸಕ ಜಮೀರ್...!

Sep 12, 2020, 3:01 PM IST

ಬೆಂಗಳೂರು, (ಸೆ.12): ಡ್ರಗ್ಸ್ ಮಾಫಿಯಾ ಪ್ರಕರಣ ತನಿಖೆ ಚುರುಕಾಗಿದ್ದೇ ತಡ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ನಟಿ ಸಂಜನಾ ಗಲ್ರಾನಿ ಜತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಎಳೆದುತಂದಿದ್ದಾರೆ.

ಡ್ರಗ್ ದಂಧೆಗೆ ಪೊಲಿಟಿಕಲ್ ಟ್ವಿಸ್ಟ್: ಪ್ರಶಾಂತ್ ಸಂಬರಗಿ ಬಿಚ್ಚಿಟ್ಟ ಇನ್ನಷ್ಟು ಮಾಹಿತಿ

ಇದಕ್ಕೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಕೊಲಂಬೋಗೆ ಹೋಗಿರುವುದನ್ನು ಒಪ್ಪಿಕೊಂಡಿದ್ದಾರೆ. ಹಾಗಾದ್ರೆ ಜಮೀರ್ ಏನೆಲ್ಲಾ ಅಂದಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

Video Top Stories