ಭವಿಷ್ಯ ನುಡಿದ ಸ್ವಾಮೀಜಿ, ಕೆಪಿಸಿಸಿ ಜತೆಗೆ ಡಿಕೆಶಿಗೆ ಸಿಎಂ ಪಟ್ಟ!

ಡಿಕೆ ಶಿವಕುಮಾರ್ ಭವಿಷ್ಯ ನುಡಿದ ಸ್ವಾಮೀಜಿ/ ಕೆಪಿಸಿಸಿ ಅಧ್ಯಕ್ಷ ಗಾದಿ ಜತೆಗೆ ಸಿಎಂ ಯೋಗ/ ಯಾದಗಿರಿಯಿಂದ ಹೊರಗೆ ಬಂದ ಸುದ್ದಿ/ ದೇವಿ ದರ್ಶನದ ನಂತರ ಭವಿಷ್ಯ ಬದಲಾಗಲಿದೆ.

First Published Jan 29, 2020, 11:46 PM IST | Last Updated Jan 29, 2020, 11:46 PM IST

ಯಾದಗಿರಿ(ಜ. 29)  ಡಿಕೆ ಶಿವಕುಮಾರ್  ಸಿಎಂ ಆಗುತ್ತಾರೆಯೇ? ಹೌದು ಎಂದು ಈ ಸ್ವಾಮೀಜಿ ಹೇಳುತ್ತಾರೆ. ಕೆಪಿಸಿಸಿ ಜತೆ ಡಿಕೆ ಶಿವಕುಮಾರ್ ಗೆ ಸಿಎಂ ಯೋಗ ಇದೆ ಎಂದು ಈ ಅರ್ಚಕ ಮಹದೇವ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ದೇವಿ ದರ್ಶನದ ನಂತರ ಡಿಕೆ ಶಿವಕುಮಾರ್ ಭವಿಷ್ಯ ಬದಲಾಗಲಿದೆ. ಡಿಕೆಶಿ ಇಷ್ಟಾರ್ಥಗಳೆಲ್ಲ ಸಿದ್ಧಿಯಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.

Video Top Stories