ಕಿರುಕುಳ ಕೊಡೋದಕ್ಕೂ ಒಂದ್ ಮಿತಿ ಇರ್ಬೇಕು: ಸಿಬಿಐ ನೋಟಿಸ್‌ ವಿರುದ್ಧ ಡಿಕೆಶಿ ಕೆಂಡ

ಆಗಸ್ಟ್ 31ರಂದು ದಾಖಲೆ ಸಮೇತ ವಿಚಾರಣೆಗೆ ಬರುವಂತೆ ವಿಜಯ್ ಮುಳುಗುಂದಗೆ ಸಿಬಿಐ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿಗೆ ಟೆನ್ಷನ್ ಶುರುವಾಗಿದೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಕಿರುಕುಳ ಕೊಡೋದಕ್ಕೂ ಒಂದ್ ಮಿತಿ ಇರ್ಬೇಕು ಎಂದು ಸಿಬಿಐ ನೋಟಿಸ್‌ ವಿರುದ್ಧ ಕಿಡಿಕಾರಿದ್ದಾರೆ.

First Published Aug 25, 2022, 5:10 PM IST | Last Updated Aug 25, 2022, 5:10 PM IST

ಬೆಂಗಳೂರು (ಆ.25) : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಆಪ್ತ ವಿಜಯ್ ಮುಳುಗುಂದಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. 

ಡಿಕೆ ಶಿವಕುಮಾರ್‌ಗೆ ಆಪ್ತನಿಗೆ ಸಿಬಿಐ ನೋಟಿಸ್‌, ಕೆಪಿಸಿಸಿ ಅಧ್ಯಕ್ಷಗೆ ಢವ-ಢವ

ಆಗಸ್ಟ್ 31ರಂದು ದಾಖಲೆ ಸಮೇತ ವಿಚಾರಣೆಗೆ ಬರುವಂತೆ ವಿಜಯ್ ಮುಳುಗುಂದಗೆ ಸಿಬಿಐ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿಗೆ ಟೆನ್ಷನ್ ಶುರುವಾಗಿದೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಕಿರುಕುಳ ಕೊಡೋದಕ್ಕೂ ಒಂದ್ ಮಿತಿ ಇರ್ಬೇಕು ಎಂದು ಸಿಬಿಐ ನೋಟಿಸ್‌ ವಿರುದ್ಧ ಕಿಡಿಕಾರಿದ್ದಾರೆ.

Video Top Stories