ಡಿಕೆ ಶಿವಕುಮಾರ್ ಕಾಂಗ್ರೆಸ್ ತೊರೆಯುವ ಸುಳಿವು ನೀಡಿದ B Sriramulu

Share this Video
  • FB
  • Linkdin
  • Whatsapp

ಡಿಕೆ ಶಿವಕುಮಾರ್ ಕಾಂಗ್ರೆಸ್ ತೊರೆಯುವ ಸುಳಿವು ನೀಡಿದ ಶ್ರೀರಾಮುಲು. ರಾಜಕಾರಣ ನಿಂತ ನೀರಲ್ಲ ಹರಿಯುತ್ತಿರುವ ನೀರಿನಂತೆ. ಕೆಲ ಕ್ಷಿಪ್ರ ಬೆಳವಣಿಗೆಗಳನ್ನ ರಾಜಕಾರಣದಲ್ಲಿ ನೋಡುತ್ತೇವೆ. ವೀರೇಂದ್ರ ಪಾಟೀಲ್ ರನ್ನ ಯಾವ ರೀತಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು ಅಂತ ನೋಡಿದ್ದೀವಿ. ಅರಸು ರನ್ನ ಇಳಿಸಿದ್ದನ್ನು ಕಂಡಿದ್ದೇವೆ. ಆ ರೀತಿಯ ಬೆಳವಣಿಗೆ ರಾಜ್ಯದಲ್ಲೂ ಆಗುವ ಲಕ್ಷಣಗಳಿವೆ. ಕರ್ನಾಟದಲ್ಲೂ ಇನ್ನೊಂದು ಶಿಂಧೆ ಮೇನಿಯ ಆಗುತ್ತದೆ. ಮಹಾರಾಷ್ಟ್ರದಲ್ಲಿ ಶಿಂದೆ ಮೇನಿಯ ಯಾವ ರೀತಿ ಆಯ್ತು ಅದೇ ರೀತಿ ಇಲ್ಲೂ ಆಗಲಿದೆ.ಆಡಳಿತ ಪಕ್ಷದಲ್ಲಿ ಯಾರು ಶಿಂಧೆ ಆಗ್ತಾರೆ ಅನ್ನೋದನ್ನ ಕಾದು ನೋಡಿ. ಕರ್ನಾಟದ ಏಕನಾಥ ಶಿಂದೆಗೆ ಬೆಂಬಲ ನೀಡುವ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಜಾತಿಗಣತಿ ವಿಚಾರದಲ್ಲಿ ಸಾಕಷ್ಟು ಜನರಿಗೆ ಅಸಮಾಧಾನ ಇದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡೋಣ.ಮೈಸೂರಿನಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿಕೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video